ಅಭಿಪ್ರಾಯ / ಸಲಹೆಗಳು

ಸೇವಾ ವಿಷಯಗಳು

 ಕ್ರ. ಸಂ

 ಆದೇಶ ಸಂಖ್ಯೆ

 ದಿನಾಂಕ

 ಭಾಷೆ

 ಕಡತದ ವಿಷಯ

ಕಾಲಾವಧಿ

  ಗಾತ್ರ

ಡೌನ್ಲೋಡ್

 1

ಪಸಂಮೀ 02 ಮೀಇಸೇ 2022

 02.01.2023  ಕನ್ನಡ ಶ್ರಿ ಮೋಹನ್‌ ಕುಮಾರ್‌ ಟಿ ಮೀಸನಿ ತುರುವೇಕೆರೆ ವೈದ್ಯಕೀಯ ವೆಚ್ಚ ಮರುಪಾವತಿ ಕುರಿತು.  -   ಡೌನ್ಲೋಡ್

1

ಪಸಂಮೀ 30 ಮೀಇಸೇ 2019

 10.04.2019

 ಕನ್ನಡ

 ಶ್ರೀ ರೇಣುಕಾ ಮೂರ್ತಿ.ಎಸ್ ಜಿ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಮೀನುಗಾರಿಕೆ ನಿರ್ದೇಶನಾಲಯ ಬೆಂಗಳೂರು ಇವರು ಅಧಿಕ ಪ್ರಭಾರ ನಿರ್ವಹಿಸಿದ್ದಕ್ಕೆ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ

 -

80 ಕೆಬಿ

 ಡೌನ್ಲೋಡ್

 2

 ಪಸಂಮೀ 33 ಮೀಇಸೇ 2019

 10.04.2019

 ಕನ್ನಡ

 ಶ್ರೀ ಶ್ರೀನಿವಾಸ ಡಿ.ಎಸ್ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ವಿ.ವಿ ಸಾಗರ ಇವರು ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2),, ಹೊಸದುರ್ಗ ಹುದ್ದೆಯ ಅಧಿಕ ಪ್ರಭಾರ ನಿರ್ವಹಿಸಿದ್ದಕ್ಕೆ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ

 -

 72 ಕೆಬಿ

 ಡೌನ್ಲೋಡ್

 

 

 

 

 

 

 

 

 3

 

ಪಸಂಮೀ 60 ಮೀಇಸೇ 2019

 04.05.2019

 ಕನ್ನಡ

 ದಿವಂಗತ ಎಸ್.ರಮಾಕಾಂತ, ನಿವೃತ್ತ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಬೆಳಗಾವಿ ಇವರ ನಿವೃತ್ತಿ ಸೌಲಭ್ಯಗಳನ್ನು ಇತ್ಯರ್ಥಪಡಿಸುವ ಬಗ್ಗೆ

 -

 181 ಕೆಬಿ

 ಡೌನ್ಲೋಡ್

4

ಪಸಂಮೀ 19 ಮೀಇಸೇ 2019

14.05.209

ಕನ್ನಡ

ಕು.ಆಶಾ,  ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಚಿತ್ರದುರ್ಗ ಇವರು ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), , ಹಿರಿಯೂರು ಹುದ್ದೆಯ ಅಧಿಕ ಪ್ರಭಾರ ನಿರ್ವಹಿಸಿದ್ದಕ್ಕೆ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ

 -

73 ಕೆಬಿ

ಡೌನ್ಲೋಡ್

5

ಪಸಂಮೀ 38 ಮೀಇಸೇ 2019

09.05.2019

ಕನ್ನಡ

ಶ್ರೀ.ಎಂ.ಎಂಪಾಟೀಲ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಆಡಳಿತ) (ನಿವೃತ್ತಿ) ಇವರು ಸಲ್ಲಿಸಿರುವ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಿಕೊಳ್ಳು ಮಂಜೂರಾತಿ ನೀಡುವ ಬಗ್ಗೆ.

-

84 ಕೆಬಿ

ಡೌನ್ಲೋಡ್

 6

 ಪಸಂಮೀ 16 ಮೀಇಸೇ 2019

09.05.2019

 ಕನ್ನಡ

 ಶ್ರೀ ಇಬ್ರಾಹಿಂ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2),ಲಿಂಗಸಗೂರು ಇವರು ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ನಾರಾಯಣ ಪುರ ಹುದ್ದೆಯ ಅಧಿಕ ಪ್ರಭಾರ ನಿರ್ವಹಿಸಿದ್ದಕ್ಕೆ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ

 -

 77 ಕೆಬಿ

ಡೌನ್ಲೋಡ್

7

 ಪಸಂಮೀ 187 ಮೀಇಸೇ2018  

15-05-2019

 ಕನ್ನಡ

 

 ಶ್ರೀ ಎ.ಎಂ. ಯೋಗೀಶ್ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇ-2) ಬೆಂಗಳೂರು ದಕ್ಷಿಣ , ಕೆ.ಆರ್ ವೃತ್ತ, ಬೆಂಗಳೂರು ಇವರ ವಿರುದ್ಧ ದಾಖಲಾಗಿರುವ ಲಂಚ ಪ್ರಕರಣದಲ್ಲಿ ಪರಿಷೃತ ಅಭಿಯೋಜನಾ ಮಂಜೂರಾತಿ ಆದೇಶ ನೀಡುವ ಕುರಿತು.

 -

 317 ಕೆ.ಬಿ

ಡೌನ್ಲೋಡ್

8

ಪಸಂಮೀ 127 ಮೀಇಸೇ 2019

 23.05.2018

 ಕನ್ನಡ

 ರಾಯಚೂರು ಜಿಲ್ಲೆ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ ಆವರಣದಲ್ಲಿ ಒಂದು ಎಕರೆ ಜಾಗವನ್ನು ಜಂಟಿ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ರಾಯಚೂರು ಇವರಿಗೆ ಮಂಜೂರು ಮಾಡುವ ಬಗ್ಗೆ.

 -

 78 ಕೆಬಿ

 ಡೌನ್ಲೋಡ್

9

ಪಸಂಮೀ 201 ಮೀಇಸೇ 2014

23.05.2019

ಕನ್ನಡ

ಶ್ರೀ ಪಾಪಣ್ಣ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಚಿತ್ರದುರ್ಗ ಇವರ ವಿರುದ್ಧ ಶಿಸ್ತು ಕ್ರಮದ  ಬಗ್ಗೆ ದಂಡನೆ ವಿಧಿಸುವ ಕುರಿತು.

-

144 ಕೆಬಿ

ಡೌನ್ಲೋಡ್

10

ಪಸಂಮೀ 88 ಮೀಇಸೇ 2017

 22.05.2019

 ಕನ್ನಡ

 ಶ್ರೀ ಎಲ್ ಹೆಚ್, ಪುಲಸೇ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2), ನಿವೃತ್ತಿ ಯಾದಗಿರಿ ಇವರ ವಿರುದ್ಧ ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಳಿಸುವ ಬಗ್ಗೆ.

 -

138 ಕೆಬಿ

 ಡೌನ್ಲೋಡ್

11

 ಪಸಂಮೀ 339 ಮೀಇಸೇ 2019

 03.06.2019

 ಕನ್ನಡ

 ಶ್ರೀ ಚಂದ್ರಶೇಖರ್, ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ-2), ಭಟ್ಕಳ ಇವರು ಎಸಗಿರುವ ದುರ್ನಡತೆ  ಆರೋಪಕ್ಕೆ ಸಂಬಂಧಿಸಿದಂತೆ ಮಾನ್ಯ ಉಪ ಲೋಕಾಯುಕ್ತರು  ಶಿಫಾರಸ್ಸು ಮಾಡಿರುವ ದಂಡನೆಯನ್ನು ಅಂಗೀಕರಿಸದೇ, ತೀವ್ರ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವ ಬಗ್ಗೆ.

 -

 80 ಕೆಬಿ

 ಡೌನ್ಲೋಡ್

12

 ಪಸಂಮೀ 39 ಮೀಇಸೇ 2019

 03.06.2019

 ಕನ್ನಡ

 ಶ್ರೀ ಸಿದ್ದಪ್ಪ ಎಲ್ ಸುರಗೀಹಳ್ಳಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ-2),(ತಾಂತ್ರಿಕ) ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ ಬಾಗಲಕೋಟೆ ಇವರು ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ-2),  ಬಾದಾಮಿ ಹುದ್ದೆಯ ಅಧಿಕ ಪ್ರಭಾರ ನಿರ್ವಹಿಸಿದ್ದಕ್ಕೆ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ.

 

 80 ಕೆಬಿ

 ಡೌನ್ಲೋಡ್

13

 

ಪಸಂಮೀ ಇ-11 ಮೀಇಸೇ 2019

 19.06.2019

 ಕನ್ನಡ

 ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳ  ಅಧೀನ ಅಧಿಕಾರಿ/ ಸಿಬ್ಬಂದಿ ವರ್ಗದವರ ತಾತ್ಕಾಲಿಕ ಹುದ್ದೆಗಳನ್ನು 2019-20 ನೇ  ಸಾಲಿಗೆ ಮುಂದುವರೆಸುವ ಬಗ್ಗೆ.

 -

73 ಕೆಬಿ

 ಡೌನ್ಲೋಡ್

14

 ಪಸಂಮೀ ಇ-12 ಮೀಇಸೇ 2019

 19.06.2019

 ಕನ್ನಡ

 ಕಾರವಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರಿಕೆ ಇಲಾಖೆ ತಾತ್ಕಾಲಿಕ ಹುದ್ದೆಗಳನ್ನು ದಿನಾಂಕ:01.04.2019 ರಿಂದ 31.03.2020 ರವರೆಗೆ ಮುಂದುವರೆಸುವ ಬಗ್ಗೆ.

 -

116 ಕೆಬಿ

 ಡೌನ್ಲೋಡ್

15

 ಪಸಂಮೀ 184 ಮೀಇಸೇ 2015

 25.07.2019

 ಕನ್ನಡ

 ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ:6396/2015 ರ ದಿನಾಂಕ:25.02.2016 ರ ಆದೇಶದನ್ವಯ ಶ್ರೀ ಬಿ.ಸಿ ಚೌಡಯ್ಯ, ದಿನಗೂಲಿ ನೌಕರ ಬಿ.ಆರ್ ಪ್ರಾಜೆಕ್ಟ್ ಇವರ ಸೇವೆಯನ್ನು ಸಕ್ರಮಗೊಳಿಸಿ ಆದೇಶಿಸುವ ಕುರಿತು. 

 -

252 ಕೆಬಿ

 ಡೌನ್ಲೋಡ್

16

 ಪಸಂಮೀ ಇ-44 ಮೀಇಸೇ 2019

 1.08.2019

 English

ಶ್ರೀ ದಿನೇಶ್ ಕುಮಾರ್ ಕಳ್ಳೇರ್ ಇವರಿಗೆ ಥೈಲ್ಯಾಂಡ್ ನಲ್ಲಿ ನಡೆಯುವ ತರಬೇತಿಗೆ ನಿಯೋಜಿಸುವ ಬಗ್ಗೆ.

 -

101 ಕೆಬಿ

 ಡೌನ್ಲೋಡ್

17

ಪಸಂಮೀ 187 ಮೀಇಸೇ 2019

 10.10.2019

 

ಕನ್ನಡ

ಶ್ರೀ  ಎ.ಎಂ. ಯೋಗೀಶ್ , ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಬೆಂಗಳೂರು, ದಕ್ಷಿಣ ತಾಲ್ಲೂಕು, ಕೆ.ಆರ್ ವೃತ್ತ. ಬೆಂಗಳೂರು ಇವರ ವಿರುದ್ಧ ದಾಖಲಾಗಿರುವ ಲಂಚ ಪ್ರಕರಣದಲ್ಲಿ ಅಭಿಯೋಜನಾ ಮಂಜೂರಾತಿ ಆದೇಶ ನೀಡುವ ಬಗ್ಗೆ

 

 235 B

ಡೌನ್ಲೋಡ್

 

18

ಪಸಂಮೀ ಇ-65 ಮೀಇಸೇ 2019

 14.10.2019

 

ಕನ್ನಡ

ಶ್ರೀ ಇಸ್ತ್ಯಾಕ್ ಅಹಮದ್ ಖಾನ್ , ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಧಾರವಾಡ ಇವರು ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಹುಬ್ಬಳ್ಳಿ, ಹುದ್ದೆಯ ಅಧಿಕ ಪ್ರಭಾರ ನಿರ್ವಹಿಸಿದ್ದಕ್ಕೆ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ.

 

 89 KB

ಡೌನ್ಲೋಡ್ 

19

 

ಪಸಂಮೀ ಇ-62 ಮೀಇಸೇ 2019

 16.10.2019

 

ಕನ್ನಡ

 ಶ್ರೀ  ಹರೀಶ್ ಕುಮಾರ್, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ನಿಯೋಜನೆ ಮೇರೆಗೆ ವ್ಯವಸ್ಥಾಪಕ ನಿರ್ದೇಶಕರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಟರೇಷನ್ ನಿ., ಮಂಗಳೂರು ಇವರ ನಿಯೋಜನಾ ಷರತ್ತು ಮತ್ತು ಮಂಜೂರು ಮಾಡುವ ಬಗ್ಗೆ

 

 193 KB

 ಡೌನ್ಲೋಡ್ 

20

ಪಸಂಮೀ ಇ-25 ಮೀಇಸೇ 2020

07.03.2020

ಕನ್ನಡ

ಶ್ರೀ ಟಿ.ಎಸ್.ವಿಶ್ವನಾಥ್‌, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಇವರು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದ್ರಾಬಾದ್‌ ಇಲ್ಲಿ ನಿಯೋಜನೆ ಮೇಲೆ ಕರ್ತವ್ಯನಿರ್ವಹಿಸಿದ ಅವಧಿಗೆ ನಿಯೋಜನಾ ಷರತ್ತು ಮತ್ತು ನಿಬಂಧನೆಗಳನ್ನು ಘಟನೋತ್ತರವಾಗಿ ಮಂಜೂರು ಮಾಡುವ ಬಗ್ಗೆ.

 

 196 KB

ಡೌನ್ಲೋಡ್

21

ಪಸಂಮೀ ಇ-15 ಮೀಇಸೇ 2020

07.03.2020

ಕನ್ನಡ

 ಶ್ರೀ ಕಿಶೋರ್‌ ಕೆ.ದುರ್ಗೇಕರ್‌, ಕಚೇರಿ ಅಧೀಕ್ಷಕರು, ಮೀನುಗಾರಿಕೆ ಉಪ ನಿರ್ದೇಶಕರ ಕಛೇರಿ, ಕಾರವಾರ ಇವರು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಆಡಳಿತ) ಹುದ್ದೆಯ ಅಧಿಕ ಪ್ರಭಾರ ನಿರ್ವಹಿಸಿದ್ದಕ್ಕೆ, ಪ್ರಭಾರಭತ್ಯೆ ಮಂಜೂರು ಮಾಡುವ ಬಗ್ಗೆ.

 

105 KB

ಡೌನ್ಲೋಡ್

 

22

ಪಸಂಮೀ ಇ-28 ಮೀಇಸೇ 2020

16.06.2020

ಕನ್ನಡ

 ಶ್ರೀ ಕುಮಾರ್ ಎಲ್., ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಇವರು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ(ನಿ), ಮಂಗಳೂರು ಇಲ್ಲಿ ನಿಯೋಜನೆ ಮೇಲೆ ಕರ್ತವ್ಯನಿರ್ವಹಿಸಿದ ಅವಧಿಗೆ ನಿಯೋಜನಾ ಷರತ್ತು ಮತ್ತು ನಿಬಂಧನೆಗಳನ್ನು ಘಟನೋತ್ತರವಾಗಿ ಮಂಜೂರು ಮಾಡುವ ಬಗ್ಗೆ.

 

194 KB

ಡೌನ್ಲೋಡ್

 

23

ಪಸಂಮೀ ಇ-11 ಮೀಇಸೇ 2020

13-07-2020

ಕನ್ನಡ

 ಶ್ರೀ ಕೃಷ್ಣ ಮೀನುಗಾರಿಕೆ ಹಿರಿಯ ಮೇಲ್ವಿಚಾರಕರು, ಮೀನುಗಾರಿಕೆ ಸಹಾಯಕರ ನಿರ್ದೇಶಕರು (ಶ್ರೇಣಿ-2) ಸಕಲೇಶಪುರ ಕಛೇರಿ, ರವರು ಮೀನುಗಾಋಇಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ಸಕಲೇಶಪುರ ಹುದ್ದೆಯ ಹೆಚ್ಚುವರಿ ಪ್ರಭಾರ ನಿರ್ವಹಿಸಿದ ಬಗ್ಗೆ ಪ್ರಭಾರ ಭತ್ಯೆ ಮಂಜೂರಾತಿ ಬಗ್ಗೆ.

 

 125 KB

ಡೌನ್ಲೋಡ್

 

24

ಪಸಂಮೀ ಇ-108 ಮೀಇಸೇ 2020

24-08-2020

ಕನ್ನಡ

 ಶ್ರೀ ಪಿ.ಬಿ. ಪ್ರಭು, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಆಡಳಿತ) ನಿಯೋಜನೆ ಮೇರೆಗೆ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕೇಂದ್ರ ಬಾಗಲಕೋಟೆ ರವರಿಗೆ ನಿಯೋಜನಾ ಷರತ್ತು ಮತ್ತು ನಿಬಂಧನೆಗಳನ್ನು ಮಂಜೂರು ಮಾಡುವ ಬಗ್ಗೆ.

 

 237    KB

ಡೌನ್ಲೋಡ್

 

25

ಪಸಂಮೀ ಇ-120  ಮೀಇಸೇ 2020

29*-08-2020

ಕನ್ನಡ

ಶ್ರೀ ವಿನಯ್ ಎ., ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ಶಿಕಾರಿಪುರ ಇವರಿಗೆ ICAR CENTRAL INSTITUTE OF FISHERIES EDUCATION, MUMBAI ವಿಶ್ವವಿದ್ಯಾನಿಲಯದಲ್ಲಿ (PhD) ಉನ್ನತ ವ್ಯಾಸಂಗವನ್ನು ಮುಂದುವರೆಸುವ ಸಲುವಾಗಿ ವೇತನ ರಹಿತ ರಜೆ ಮೇಲೆ ತೆರಳಲು ಅನುಮತಿ ನೀಡುವ ಬಗ್ಗೆ.

 

 142  KB

ಡೌನ್ಲೋಡ್

 

 

ಇತ್ತೀಚಿನ ನವೀಕರಣ​ : 07-01-2023 11:30 AM ಅನುಮೋದಕರು: admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080