ಅಭಿಪ್ರಾಯ / ಸಲಹೆಗಳು

ಯೋಜನೆಗಳು

 ಕ್ರ. ಸಂ  ಆದೇಶ ಸಂಖ್ಯೆ  ದಿನಾಂಕ  ಭಾಷೆ  ಕಡತದ ವಿಷಯ ಕಾಲಾವಧಿ   ಗಾತ್ರ ಡೌನ್ಲೋಡ್
1. ಪಸಂಮೀ ಇ 293 ಮೀಇಯೋ 2019 02.01.2019 ಕನ್ನಡ 2022-23ನೇ ಸಾಲಿನ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು     ಡೌನ್ಲೋಡ್
 1. ಪಸಂಮೀ 59 ಮೀಇಯೋ 2019 04.05.2019 ಕನ್ನಡ 2019-20ನೇ ಸಾಲಿನ ಪ್ರಥಮ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.  -  1.46 ಎಂ.ಬಿ ಡೌನ್ಲೋಡ್
 2.  ಪಸಂಮೀ 52 ಮೀಇಯೋ 2019 15.04.2019 ಕನ್ನಡ  ಯೋಜನೆಗಳನ್ನು  2019-20ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ.  -  8.58 ಎಂ.ಬಿ  ಡೌನ್ಲೋಡ್ 
 3. ಪಸಂಮೀ 116 ಮೀಇಯೋ 2018  19.07.2019 ಕನ್ನಡ   ದಕ್ಷಿಣಕನ್ನಡ, ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಮಲ್ಪೈ ಮೀನುಗಾರಿಕೆ ಬಂದರಿನಲ್ಲಿ ತಲಾ ಒಂದು ತೇಲುವ ಜೆಟ್ಟಿ ಹಾಗೂ ಮಲ್ಪೆ ಬಂದರಿನಲ್ಲಿ ಒಂದು ತ್ಯಾಜ್ಯ ಸಂಸ್ಕಾರಣಾ ಘಟಕ ನಿರ್ಮಾಣ ಮಾಡಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.  -  4.12  ಎಂ.ಬಿ  ಡೌನ್ಲೋಡ್
 4. ಪಸಂಮೀ ಇ-5 ಮೀಇಯೋ 2019  20.07.2019 ಕನ್ನಡ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳಲ್ಲಿ "ಸೀಗಡಿ ಮತ್ತು ಹಿನ್ನೀರು ಮೀನು ಕೃಷಿಗೆ ಪ್ರೋತ್ಸಾಹ" ಯೋಜನೆಯನ್ನು 2019-20ನೇ ಸಾಲಿನಿಂದ ಜಾರಿಗೆ ತರಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.  -  4.20 ಎಂ.ಬಿ ಡೌನ್ಲೋಡ್
5.

ಪಸಂಮೀ  ಇ-54  ಮೀಇಯೋ 2019

08-08-2019 ಕನ್ನಡ 2019-20 ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕಶೀರ್ಷಿಕೆ ‘2404 ಮೀನುಗಾರಿಕೆ ಮತ್ತು 4405-ಮೀನುಗಾರಿಕೆ ಮೇಲಣ ಬಂಡವಾಳ ವೆಚ್ಚಗಳ ಅಡಿಯಲ್ಲಿ               ದ್ವಿತೀಯ ಕಂತಿನ ಅನುದಾನ ಬಿಡುಗಡೆ ಬಗ್ಗೆ.   163 KB ಡೌನ್ಲೋಡ್
6.

ಪಸಂಮೀ ಇ-19 ಮೀಇಯೋ 2019

15.10.2019

ಕನ್ನಡ

2018-19 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆ ನೀಲಿಕ್ರಾಂತಿ ಸಮಗ್ರ ಮೀನುಗಾರಿಕೆ ಅಭಿವೃದ್ದೀ ಮತ್ತು ನಿರ್ವಹಣೆ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯದ ಪಾಲಿನ ಅನುದಾನ ಒದಗಿಸುವ ಬಗ್ಗೆ   145  KB ಡೌನ್ಲೋಡ್
7.

ಪಸಂಮೀ 20 ಮೀಇಯೋ 2019

 22.10.2019  ಕನ್ನಡ  ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ 5 ಶೇರನ್ನು ಶ್ರೀ ಹೆಚ್ ಎಸ್., ವಿರಪ್ಪಗೌಡ, ಮೀನುಗಾರಿಕೆ ನಿರ್ದೇಶಕರು ಇವರ ಹೆಸರಿನ             ಶ್ರೀ ರಾಮಕೃಷ್ಣ, ಮೀನುಗಾರಿಕೆ ನಿರ್ದೇಶಕರು(ಪ್ರಭಾರ) ಇವರ ಹೆಸರಿಗೆ ವರ್ಗಾಯಿಸುವ ಬಗ್ಗೆ.    69 KB  ಡೌನ್ಲೋಡ್
8.

ಪಸಂಮೀ ಇ-104 ಮೀಇಯೋ 2019

 24.10.2019

ಕನ್ನಡ

 2019-20 ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕಶೀರ್ಷಿಕೆ ‘2404 ಮೀನುಗಾರಿಕೆ ಮತ್ತು 4405-ಮೀನುಗಾರಿಕೆ ಮೇಲಣ ಬಂಡವಾಳ ವೆಚ್ಚಗಳ ಅಡಿಯಲ್ಲಿ ತೃತೀಯ ಕಂತಿನ ಅನುದಾನ ಬಿಡುಗಡೆ ಬಗ್ಗೆ.    169 KB ಡೌನ್ಲೋಡ್
9.

ಪಸಂಮೀ 123 ಮೀಇಯೋ 2018

 22.11.2019  ಕನ್ನಡ  ನಬಾರ್ಡ್ ಕಾಮಗಾರಿಯ  ತಿದ್ದುಪಡಿ ಆದೇಶಗಳು     128 KB  ಡೌನ್ಲೋಡ್
10.

ಪಸಂಮೀ 147 ಮೀಇಯೋ 2018

 07-01-2020  ಕನ್ನಡ  ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮೂಲಕ ಮೀನುಗಾರರಿಗೆ ಶೇ. 2ರ ಬಡ್ಡಿದರದಲ್ಲಿ 2017-18 ಮತ್ತು 2018-19ನೇ ಸಾಲುಗಳಲ್ಲಿ ಹಾಗೂ ಶೂನ್ಯ ಬಡ್ಡಿದರದಲ್ಲಿ 2018-19ನೇ ಸಾಲಿಗೆ ಬ್ಯಾಂಕುಗಳಿಗೆ ಮರುಪಾವತಿಸಲು ಬಾಕಿ ಇರುವ ಮೊತ್ತ ಮನ್ನಾ ಮಾಡುವ ಕುರಿತು.     5755 KB  ಡೌನ್ಲೋಡ್
11

ಪಸಂಮೀ 67 ಮೀಇಯೋ 2018

 17-01-2020  ಕನ್ನಡ  2018-19ನೇ ಸಾಲಿನಿಂದ “ ಮತ್ಸ್ಯಜೋಪಾಸನೆ ಯೋಜನೆ” ಎಂಬ ಘಟಕವನ್ನು ಅನುಷ್ಠಾನಗೊಳಿಸುವ ಬಗ್ಗೆ    2700 KB  ಡೌನ್ಲೋಡ್
 12  ಪಸಂಮೀ ಇ-104  ಮೀಇಯೋ 2019  05-02-2020   ಕನ್ನಡ  2019-20ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ “2405-ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ    3830 KB  ಡೌನ್ಲೋಡ್
13 ಪಸಂಮೀ ಇ-104 ಮೀಇಯೋ 2020 06-03-2019 ಕನ್ನಡ 2019-20ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ “2405-ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ನಾಲ್ಕನೇ ಕಂತಿನ ರೂ.129.75 ಲಕ್ಅಷಗಳ ನುದಾನ ಬಿಡುಗಡೆ ಮಾಡುವ ಬಗ್ಗೆ   118 KB ಡೌನ್ಲೋಡ್
14 ಪಸಂಮೀ ಇ-190 ಮೀಇಯೋ 2016 06-03-2020 ಕನ್ನಡ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೀನುಗಾರಿಕೆ ಬಂದರಿನ ಅಳಿವೆ ಪ್ರದೇಶದಲ್ಲಿ ಮತ್ತು ಬಂದರು ಪ್ರದೇಶದಲ್ಲಿ ತುರ್ತಾಗಿ ಹೂಳೆತ್ತುವ ಕಾಮಗಾರಿಯ ಪರಿಷ್ಕೃತ ರೂ.602.00 ಲಕ್ಷಗಳ ಅಂದಾಜಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು.   150  KB ಡೌನ್ಲೋಡ್
15 ಪಸಂಮೀ ಇ-53 ಮೀಇಯೋ 2020 13-03-2020 ಕನ್ನಡ ವಾರ್ತಾ ಭಾರತಿ, ಕನ್ನಡ ದೈನಿಕ ಸಂಸ್ಥೆಯ 17ನೇ ವಾರ್ಷಿಕ ವಿಶೇಷಾಂಕಕ್ಕೆ ಜಾಹೀರಾತು ನೀಡುವ ಕುರಿತು.   74  KB ಡೌನ್ಲೋಡ್
16 ಪಸಂಮೀ ಇ-147 ಮೀಇಯೋ 2018 17-03-2020 ಕನ್ನಡ ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಮೀನುಗಾರರಿಗೆ ಶೇ.2ರ ಬಡ್ಡಿದರದಲ್ಲಿ 2017-18 ಮತ್ತು 2018-19ನೇ ಸಾಲುಗಳಲ್ಲಿ ಹಾಗೂ ಶೂನ್ಯ ಬಡ್ಡಿ ದರದಲ್ಲಿ 2018-19ನೇ ಸಾಲಿಗೆ ಬ್ಯಾಂಕುಗಳಿಗೆ ಮರುಪಾವತಿಸಲು ಬಾಕಿ ಇವರು ಮೊತ್ತ ಮನ್ನಾ ಮಾಡುವ ಕುರಿತು – ಸಮಿತಿಯನ್ನು ರಚಿಸುವ ಬಗ್ಗೆ.   141  KB ಡೌನ್ಲೋಡ್
17 ಪಸಂಮೀ ಇ-10 ಮೀಇಯೋ 2019 17-03-2020 ಕನ್ನಡ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿನ ಮೋಟರೀಕೃತ ನಾಡದೋಣಿಗಳಿಗೆ ಪಡಿತರ ದರದಲ್ಲಿ ಸೀಮೆಎಣ್ಣೆ ಸರಬರಾಜು ಮಾಡುವ ಬಗ್ಗೆ.   123  KB ಡೌನ್ಲೋಡ್
18 ಪಸಂಮೀ ಇ-184 ಮೀಇಯೋ 2013 18-03-2020 ಕನ್ನಡ ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರಿನ ನಿರ್ಮಾಣ ಕಾಮಗಾರಿಯ ಮೇಲುಸ್ತುವಾರಿಗೆ ಸಮಿತಿ ರಚನೆ ಮಾಡುವ ಬಗ್ಗೆ.   215  KB ಡೌನ್ಲೋಡ್
19 ಪಸಂಮೀ ಇ-104 ಮೀಇಯೋ 2019 19-03-2020 ಕನ್ನಡ 2019-20ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ “2405-ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ನಾಲ್ಕನೇ ಕಂತಿನ ರೂ.37.50 ಲಕ್ಷಗಳ ಅನುದಾನ ಬಿಡುಗಡೆ ಮಾಡುವ ಬಗ್ಗೆ.   110  KB ಡೌನ್ಲೋಡ್
20 ಪಸಂಮೀ ಇ-58 ಮೀಇಯೋ 2020 20-03-2020 ಕನ್ನಡ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರ ಕಟ್ಟಡದ ನವೀಕರಣ ಕುರಿತು.   81  KB ಡೌನ್ಲೋಡ್
21 ಪಸಂಮೀ ಇ-69 ಮೀಇಯೋ 2017 20-04-2020 ಕನ್ನಡ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2017-18ನೇ ಸಾಲಿನಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಟಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದ 3000 ಮನೆಗಳ ಪೈಕಿ ಅನುಷ್ಟಾನಗೊಳೀಸದೆ ಉಳಿದ 2957 ಮನೆಗಳನ್ನು ಹಿಂಪಡೆದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು ಇವರ ಮೂಲಕ ಅನುಷ್ಟಾನಗೊಳಿಸಲು ಮಂಜೂರಾತಿ ನೀಡುವ ಬಗ್ಗೆ.   132  KB ಡೌನ್ಲೋಡ್
22 ಪಸಂಮೀ ಇ-108 ಮೀಇಯೋ 2020 20-05-2020 ಕನ್ನಡ ಕೇಂದ್ರ ಪುರಸ್ಕೃತ ಮೀನುಗಾರರ ಸಾಮೂಹಿಕ ಅಪಘಾತ ವಿಮಾ ಯೋಜನೆ / ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.   113  KB ಡೌನ್ಲೋಡ್
23 ಪಸಂಮೀ ಇ-11 ಮೀಇಯೋ 2020 28-02-2020 ಕನ್ನಡ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.   255  KB ಡೌನ್ಲೋಡ್
24 ಪಸಂಮೀ ಇ-69 ಮೀಇಯೋ 2017 16-06-2020   ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2018-19ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ 2570 ಮನೆಗಳನ್ನು ಮರುಹಂಚಿಕೆ ಮಾಡುವ ಕುರಿತು.   183  KB ಡೌನ್ಲೋಡ್
25 ಪಸಂಮೀ ಇ-102 ಮೀಇಯೋ 2020 16-06-2020 ಕನ್ನಡ ಮೀನುಗಾರಿಕೆ  ಇಲಾಖೆಯ ಚಾಲ್ತಿಯಲ್ಲಿರುವ ರಾಜ್ಯ ಮಟ್ಟದ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನು 2020-21ನೇ ಸಾಲಿನಲ್ಲಿ ಮುಂದುವರಿಸುವ ಬಗ್ಗೆ.   1337  KB ಡೌನ್ಲೋಡ್
26

ಪಸಂಮೀ ಇ-123 ಮೀಇಯೋ 2020

07-07-2020 ಕನ್ನಡ 2020-21ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ 2405-00-103-0-23-100 ರಡಿ ಪ್ರಥಮ ಕಂತುಬಿಡುಗಡೆ ಮಾಡಿ ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿರೂ.2,275.00 ಲಕ್ಷಬಿಡುಗಡೆ ಮಾಡುವ ಬಗ್ಗೆ.   1453  KB ಡೌನ್ಲೋಡ್
27

ಪಸಂಮೀ ಇ-130 ಮೀಇಯೋ 2020

08-07-2020 ಕನ್ನಡ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿನ ಮೋಟರೀಕೃತ ನಾಡದೋಣಿಗಳಿಗೆ ಪಡಿತರ ದರದಲ್ಲಿ ಸೀಮೆಎಣ್ಣೆ ಸರಬರಾಜು ಮಾಡುವ ಬಗ್ಗೆ.   183  KB ಡೌನ್ಲೋಡ್
28

ಪಸಂಮೀ ಇ-131 ಮೀಇಯೋ 2020

08-07-2020 ಕನ್ನಡ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ (PMMSY) ಅನುಷ್ಠಾನ ಮಾಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸುವ ಬಗ್ಗೆ.   2934 KB ಡೌನ್ಲೋಡ್
29

ಪಸಂಮೀ ಇ-184 ಮೀಇಯೋ 2013

24-08-2020 ಕನ್ನಡ

ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರನ್ನು ನಿರ್ಮಿಸಲು ಬಿಡುಗಡೆಯಾಗಿರುವ ಅನುದಾನವನ್ನು ಮೀನುಗಾರಿಕೆ ನಿರ್ದೇಶಕರ ಖಾತೆಗೆ ಜಮೆ ಮಾಡುವ ಬಗ್ಗೆ. 

  98 KB ಡೌನ್ಲೋಡ್
30

ಪಸಂಮೀ ಇ-144 ಮೀಇಯೋ 2020

29-08-2020 ಕನ್ನಡ

ಕರ್ನಾಟಕ ಮೀನಗಾರಿಕೆ ಅಭಿವೃದ್ಧಿ ನಿಗಮದ 5 ಶೇರನ್ನು ಶ್ರೀ ರಾಮಕೃಷ್ಣ, ಮೀನುಗಾರಿಕೆ ನಿರ್ದೇಶಕರು ಇವರ ಹೆಸರಿನಿಂದ ಶ್ರೀ ರಾಮಚಾರ್ಯ, ಮೀನುಗಾರಿಕೆ ನಿರ್ದೇಶಕರು (ಪ್ರಭಾರ) ಇವರ ಹೆಸರಿಗೆ ವರ್ಗಾಹಿಸುವ ಬಗ್ಗೆ.

  69 KB ಡೌನ್ಲೋಡ್
 31.  ಪಸಂಮೀ ಇ-140 ಮೀಇಯೋ 2020  31-08-2020  ಕನ್ನಡ ಕೊಡೇರಿ ಮೀನುಗಾರಿಕೆ ಬಂದರು-  providing river bank protection work along the navigational channel ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.    90 KB ಡೌನ್ಲೋಡ್
32. ಪಸಂಮೀ ಇ-114 ಮೀಇಯೋ 2020  31-08-2020 ಕನ್ನಡ

ಉಡುಪಿ ಜಿಲ್ಲೆಯ ಕೊಡೇರಿ ಮೀನುಗಾರಿಕೆ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ರೂ.2.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ತಾತ್ವಿಕ ಅನುಮೋದನೆ ನೀಡುವ ಕುರಿತು.

  85 KB ಡೌನ್ಲೋಡ್
               
33. ಪಸಂಮೀ ಇ- 92 ಮೀಇಯೋ 2021 24-03-2021 ಕನ್ನಡ

2020-21 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ 2405 ಅಡಿಯಲ್ಲಿ ಅಧಿಕಾರಿಗಳ / ಸಿಬ್ಬಂದಿಗಳ ವೇತನ ಪಾವತಿಗಾಗಿ ಅನುದಾನವನ್ನು ಪುನರ್ ವಿನಿಯೋಗದ ಮೂಲಕ ಬಿಡುಗಡೆಗೊಳಿಸುವ ಕುರಿತು.

     ಡೌನ್ಲೋಡ್
34. ಪಸಂಮೀ ಇ- 93 ಮೀಇಯೋ 2021 26-03-2021 ಕನ್ನಡ 

2020-21ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ 2405-00-110-0-03 (106) ರಡಿ ಪುನರ್ ವಿನಿಯೋಗದ ಮೂಲಕ ಬಿಡುಗಡೆಗೊಳಿಸುವ ಕುರಿತು.

     ಡೌನ್ಲೋಡ್
35.   ಪಸಂಮೀ ಇ- 164 ಮೀಇಯೋ 2021  19-04-2021 ಕನ್ನಡ   2021-22ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2405- ಮೀನುಗಾರಿಕೆ ಅಡಿಯಲ್ಲಿ ಲೆಕ್ಕ ಶೀರ್ಷಿಕೆ 2405-00-001-0-01 ರಲ್ಲಿ ವೇತನಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.       ಡೌನ್ಲೋಡ್
36.   ಪಸಂಮೀ ಇ- 166 ಮೀಇಯೋ 2021  26-04-2021 ಕನ್ನಡ   ಮೀನುಗಾರಿಕೆ ಇಲಾಖೆಯ ಚಾಲ್ತಿಯಲ್ಲಿರುವ ರಾಜ್ಯ ಮಟ್ಟದ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನು 2021-22 ನೇ ಸಾಳಿನಲ್ಲಿ ಮುಂದುವರಿಸುವ ಬಗ್ಗೆ.      ಡೌನ್ಲೋಡ್
 37.   ಪಸಂಮೀ ಇ- 164 ಮೀಇಯೋ 2021  28-04-2021  ಕನ್ನಡ  2021-22ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ 2405- ಮೀನುಗಾರಿಕೆ ಮತ್ತು 4405- ಮೀನುಗಾರಿಕೆ ಮೇಲಣ ಬಂಡವಾಳ ವೆಚ್ಚಗಳು ಅಡಿಯಲ್ಲಿ ಪ್ರಥಮ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.       ಡೌನ್ಲೋಡ್
 38.  ಪಸಂಮೀ ಇ- 164 ಮೀಇಯೋ 2021  07-05-2021 ಕನ್ನಡ   2021-22ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ 2405- ಮೀನುಗಾರಿಕೆ ಮತ್ತು 4405- ಮೀನುಗಾರಿಕೆ ಮೇಲಣ ಬಂಡವಾಳ ವೆಚ್ಚಗಳು ಅಡಿಯಲ್ಲಿ ಪ್ರಥಮ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.      ಡೌನ್ಲೋಡ್
 39.    ಪಸಂಮೀ ಇ- 160 ಮೀಇಯೋ 2021  12-05-2021 ಕನ್ನಡ   2021-22 ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-74 ರಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ಪಂಗೇಸಿಯಸ್ ತಿಲಾಪಿಯಾ ಮೀನುಗಳನ್ನು ಫಿಲೆಟ್ಸ್ ಮತ್ತು ಶೀತಲೀಕೃತ ಉತ್ಪನ್ನಗಳಾಗಿ ಸಂಸ್ಕರಣೆಗೊಳಿಸಲು ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಕೇಂದ್ರವನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮದ ವತಿಯಿಂದ ಆರು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.     ಡೌನ್ಲೋಡ್ 
 40.  ಪಸಂಮೀ ಇ- 158 ಮೀಇಯೋ 2021   12-05-2021 ಕನ್ನಡ   2021-22ನೇ ಸಾಲಿನಲ್ಲಿ  ಪ್ರಧಾನ ಮಂತ್ರಿ ಮತ್ಸಸಂಪದ ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ.     ಡೌನ್ಲೋಡ್ 
41.    ಪಸಂಮೀ ಇ- 161 ಮೀಇಯೋ 2021  13-05-2021  ಕನ್ನಡ  2021-22 ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-74 ರಂತೆ 2021-22 ನೇ ಸಾಲಿನಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧ ನಿಗಮದ ವತಿಯಿಂದ ಮೀನು ಮಾರಾಟ ಘಟಕಗಳು ಹಾಗೂ ಮತ್ಸ್ಯದರ್ಶಿನಿಗಳನ್ನು 30 ಕೋಟಿ ರೂಗಳ ವೆಚ್ಚದಲ್ಲಿ ಸ್ಧಾಪಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.     ಡೌನ್ಲೋಡ್ 
42.    ಪಸಂಮೀ ಇ- 205 ಮೀಇಯೋ 2021  15-05-2021  ಕನ್ನಡ  ಮಂಗಳೂರು ತಾಲುಕು ಹಳೇ ಮೀನುಗಾರಿಕಾ ಬಂದರಿನ 3ನೇ ಹಂತದ ಮೀನುಗಾರಿಕಾ ಬಂದರಿನ ವಿಸ್ತರಣೆ ಉಳಿಕೆ ಕಾಮಗಾರಿಯನ್ನು ರೂ. 22.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡುವ ಕುರಿತು.     ಡೌನ್ಲೋಡ್ 
43.   ಪಸಂಮೀ ಇ- 151 ಮೀಇಯೋ 2021  24.05.2021 ಕನ್ನಡ   ಮೆ|| ECA ORGANICA NO:14, KIADB,Industrial Area Kumbalgodu, Bengaluru ಇವರ ಸ್ವಚ್ಚತೆ ಮತ್ತು ಹಸಿರು ಕೆಮಿಕಲ್ ನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮದಲ್ಲಿ ಉಪಯೋಗಿಸುವ ಬಗ್ಗೆ.     ಡೌನ್ಲೋಡ್ 
44.   ಪಸಂಮೀ ಇ- 167 ಮೀಇಯೋ 2020  31.05.2021 ಕನ್ನಡ   ಮಲ್ಪೆ ಮೀನುಗಾರಿಕೆ ಬಂದೆರಿನಲ್ಲಿ ನಿರ್ಮಿಸಿರುವ ಯಾಂತ್ರಿಕ ಸ್ಲಿಪ್ವೇಯ ನಿರ್ವಾಹಣೆಯನ್ನು ವಹಿಸಿಕೊಡುವ ಬಗ್ಗೆ     ಡೌನ್ಲೋಡ್ 
45.  ಪಸಂಮೀ ಇ- 179 ಮೀಇಯೋ 2021   02.06.2021  ಕನ್ನಡ  2021-22 ನೇ ಸಾಲಿನಿಂದ ಕೆರೆ / ಜಲಾಶಯಗಳ ಅಂಚಿ ನಲ್ಲಿ  ನಿರ್ಮಿಸಿರುವ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನುಮರಿಗಳನ್ನು ಪಾಲನೆ ಮಾಡಲು ಸಹಾಯಧನ ನೀಡುವ ಯೋಜನೆಗೆ ಮಂಜೂರಾತಿ ನೀಡುವ ಬಗ್ಗೆ.     ಡೌನ್ಲೋಡ್ 
 46.  ಪಸಂಮೀ ಇ- 177 ಮೀಇಯೋ 2021  16.06.2021 ಕನ್ನಡ   ಮತ್ಸ್ಯಾಶ್ರಯ ಯೋಜನೆಯಡಿ ಮಂಜೂರಾದ ಮನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಅನುಮೋದಿಸುವ ಬಗ್ಗೆ.     ಡೌನ್ಲೋಡ್ 
47.   ಪಸಂಮೀ ಇ- 157 ಮೀಇಯೋ 2021  16.06.2021 ಕನ್ನಡ   2021-22 ನೇ ಸಾಲಿನಿಂದ ಆಯವ್ಯಯ ಭಾಷಣ ಕಂಡಿಕೆ 71 ರಂತೆ ಯಾಂತ್ರಿಕತೆ ದೋಣಿಗಳಿಗೆ 1.5 ಲಕ್ಷ ಕಿ ಲೋ. ಲೀಟರ್ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್ ನಲ್ಲಿಯೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಕ್ರಮದ ಕುರಿತಂತೆ ಆದಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.     ಡೌನ್ಲೋಡ್ 
48.   ಪಸಂಮೀ ಇ- 186 ಮೀಇಯೋ 2021  16.06.2021 ಕನ್ನಡ  ರಾಜ್ಯಾದಂತ ಕೋವಿಡ್-19 ಸಾಂಕ್ಆಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದು ಸಂಕಷ್ಟದಲ್ಲಿರುವ ಒಳನಾಡು ಮತ್ತು ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ಪ್ಯಾಕೇಜ್ ಘೋಷಿಸಿರುವಂತೆ ಪರಿಹಾರ ವಿತರಿಸುವ ಕುರಿತು.     ಡೌನ್ಲೋಡ್ 

49. 

 ಪಸಂಮೀ ಇ- 194 ಮೀಇಯೋ 2021  23.06.2021  ಕನ್ನಡ ಕೇಂದ್ರ ಸರ್ಕಾರದ ಅಧಿಸೂಚನೆಯಂತೆ PFMS ಅಡಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ನಿರ್ವಹಣೆ ಸಂಬಂಧ ಮೀನುಗಾರಿಕೆ ನಿರ್ದೇಶಕರು ಇವರನ್ನು SINGLE NODAL AGENCY- ಆಗಿ ಆದೇಶಿಸುವ ಕುರಿತು.     ಡೌನ್ಲೋಡ್ 
50.   ಪಸಂಮೀ ಇ- 175 ಮೀಇಯೋ 2021  30.06.2021  ಕನ್ನಡ  ಮೀನುಗಾರರ ಸಂಕಷ್ಟ ಪರಿಹಾರ ನಿಧಿಗೆ ಅಂಶದಾನ ಸಂತ್ರಸ್ತರಿಗೆ ಪರಿಹಾರ ನೀಡಲು 2021-22 ನೇ ಸಾಲಿನ ಅನುದಾನದ ಮಂಜೂರಾತಿ ಕುರಿತು.     ಡೌನ್ಲೋಡ್ 
51.   ಪಸಂಮೀ ಇ- 159 ಮೀಇಯೋ 2021  30.06.2021  ಕನ್ನಡ  2021-22 ನೇ ಸಾಲಿನ ಆಯಾವ್ಯಯ ಭಷಣ ಕಂಡಿಕೆ-73 ರಂತೆ ರಾಜ್ಯದ 16 ಮೀನುಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣಕ್ಕೆ ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ. ಅನುದಾನವನ್ನು ಒದಗಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.     ಡೌನ್ಲೋಡ್ 
52.   ಪಸಂಮೀ ಇ- 198 ಮೀಇಯೋ 2021  01.07.2021  ಕನ್ನಡ  2021-22 ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ “2405-ಮೀನುಗಾರಿಕೆ ಮತ್ತು 4405-ಮೀನುಗಾರಿಕೆ ಮೇಲಣ ಬಂಡವಾಳ ವೆಚ್ಚಗಳು” ಅಡಿಯಲ್ಲಿ ದ್ವಿತೀಯ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.     ಡೌನ್ಲೋಡ್ 
               
   ಪಸಂಮೀ ಇ- 98 ಮೀಇಯೋ 2022 07.04.2022 ಕನ್ನಡ 2022-23ನೇ ಸಾಲಿನಲ್ಲಿ 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ (Deep Sea Fishing Boats) ಪ್ರಧಾನಮಂತ್ರಿ "ಮತ್ಸ್ಯ ಸಿರಿ" ಎಂಬ ವಿಶೇಷ ಯೋಜನೆಯಡಿ ರೂ.30.00 ಕೋಟಿಗಳ ಅನುದಾನದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ   2,2582 KB ಡೌನ್ಲೋಡ್
  ಪಸಂಮೀ ಇ- 99 ಮೀಇಯೋ 2022 07.04.2022 ಕನ್ನಡ 2022-23 ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2022-23ನೇ ಸಾಲಿಗೆ 5000 ಮನೆಗಳನ್ನು ಹಂಚಿಕೆ ಮಾಡುವ ಯೋಜನೆಗೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.   1,672 KB ಡೌನ್ಲೋಡ್
  ಪಸಂಮೀ ಇ- 100 ಮೀಇಯೋ 2022 07.04.2022 ಕನ್ನಡ 2022-23 ನೇ ಸಾಲಿನಲ್ಲಿ ರಾಜ್ಯದ 8 ಮೀನುಗಾರಿಕೆ ಬಂದರುಗಳಲ್ಲಿ ಮೀನುಗಾರಿಕೆ ದೋಣಿಗಳು ಸುಗಮವಾಗಿ ಮತ್ತು ವೇಗವಾಗಿ ಚಲಿಸಲು ಅನುಕೂಲವಾಗಿಸಲು ನ್ಯಾವಿಗೇಷನ್ ಚಾನಲ್ ಗಳಲ್ಲಿ ಹಂತ ಹಂತವಾಗಿ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.   2,573 KB ಡೌನ್ಲೋಡ್
  ಪಸಂಮೀ ಇ- 117 ಮೀಇಯೋ 2022 07.04.2022 ಕನ್ನಡ 2022-23ನೇ ಸಾಲಿನಲ್ಲಿ ರಾಜ್ಯದ ಆಯ್ದ ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮೀನುಮರಿಗಳನ್ನು ಉಚಿತವಾಗಿ ದಾಸ್ತಾನು ಮಾಡಿ ಮೀನು ಕೃಷಿಯನ್ನು ಅಭಿವೃದ್ದಿಪಡಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.   1,222 KB ಡೌನ್ಲೋಡ್

 

ಇತ್ತೀಚಿನ ನವೀಕರಣ​ : 07-01-2023 11:35 AM ಅನುಮೋದಕರು: admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080