ಅಭಿಪ್ರಾಯ / ಸಲಹೆಗಳು

ಅಧಿಸೂಚನೆಗಳು

 

 ಕ್ರ. ಸಂ

 ಆದೇಶ ಸಂಖ್ಯೆ

 ದಿನಾಂಕ

 ಭಾಷೆ 

 ಕಡತದ ವಿಷಯ

ಕಾಲಾವಧಿ

  ಗಾತ್ರ

ಡೌನ್ಲೋಡ್

 1

ಪಸಂಮೀ 28 ಮೀಇಸೇ 2019

 12-04-2019

 ಕನ್ನಡ

  ಶ್ರೀ ಆರ್ ಎಸ್ ನಾಗೇಂದ್ರ ಬಾಬು, ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಚಿಂತಾಮಣಿ ಇವರನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಮುಂಡಗೋಡು ಕಾರವಾರ ಜಿಲ್ಲೆ ಇಲ್ಲಿಗೆ (ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ) ವರ್ಗಾವಣೆ ಮಾಡಿರುವ ಬಗ್ಗೆ

 -

 33 KB

 ಡೌನ್ಲೋಡ್

2

ಪಸಂಮೀ 49 ಮೀಇಸೇ 2019

 02.05.2019

  ಕನ್ನಡ

 ಶ್ರೀ ಬಿ.ಕೆ ಪ್ರಕಾಶ್ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಆನೇಕಲ್ ಇವರಿಗೆ ಮುಂಬಡ್ತಿ ವೇತನ ನಿಗಧಿಪಡಿಸುವ ಬಗ್ಗೆ (ಕರ್ನಾಟಕ ನಾಗರೀಕ ಸೇವಾ ನಿಯಮಗಳ ಪ್ರಕಾರ)

 -

 29 KB

 ಡೌನ್ಲೋಡ್

3

ಪಸಂಮೀ 48 ಮೀಇಸೇ 2019

 02.05.2019

 ಕನ್ನಡ

ಶ್ರೀ ಶಿವಣ್ಣ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಆನೇಕಲ್ ಇವರಿಗೆ ಮುಂಬಡ್ತಿ ವೇತನ ನಿಗಧಿಪಡಿಸುವ ಬಗ್ಗೆ (ಕರ್ನಾಟಕ ನಾಗರೀಕ ಸೇವಾ ನಿಯಮಗಳ ಪ್ರಕಾರ)

 -

29 KB

 ಡೌನ್ಲೋಡ್

4

ಪಸಂಮೀ ಇ-6 ಮೀಇಸೇ 2019

 25.05.2019

 ಕನ್ನಡ

 ಶ್ರೀ ಡಿ.ಶಿವಪ್ರಸಾದ್ , ಮೀನುಗಾರಿಕೆ ಸಹಾಯಕ ನಿರ್ದೇಶಕರು(ಆಡಳಿತ) ಮೀನುಗಾರಿಕೆ ಉಪನಿರ್ದೇಶಕರ ಕಛೇರಿ, ಮೈಸೂರು ಇವರನ್ನು  ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಮರುನಿಯುಕ್ತಿಗೊಳಿಸುವ ಬಗ್ಗೆ.

 -

 58 KB

 ಡೌನ್ಲೋಡ್

5

 ಪಸಂಮೀ 69 ಮೀಇಸೇ 2019

 13.06.2019

 ಕನ್ನಡ

 ಶ್ರೀ ಶ್ರೀನಿವಾಸ ಕುಲಕರ್ಣಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ-1), ಹಗರಿಬೊಮ್ಮನಹಳ್ಳಿ ಇವರು  ದಿನಾಂಕ :20.01.2019 ರಿಂದ 07.03.2019 ರವರೆಗೆ ಸ್ಥಳ ನಿಯುಕ್ತಿಗಾಗಿ  ಕಾಯ್ದ ಅವಧಿಯನ್ನು  ಕರ್ನಾಟಕ ನಾಗರೀಕ ಸೇವಾ  ನಿಯಮಾವಳಿ ನಿಯಮ 8(15)(ಎಫ್ ) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಲಾಗಿದೆ.

 

 27 KB

 ಡೌನ್ಲೋಡ್

6

 ಪಸಂಮೀ 28 ಮೀಇಸೇ 2019

 15.06.2019

 ಕನ್ನಡ

 ಶ್ರೀ ಆರ್ ಎಸ್ ನಾಗೇಂದ್ರಬಾಬು, ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ-2), ಮುಂಡಗೋಡು, ಕಾರವಾರ ಜಿಲ್ಲೆ, ಇವರನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ-2), ಚಿಂತಾಮಣಿ ಹುದ್ದೆಗೆ  ವರ್ಗಾವಣೆ ಬಗ್ಗೆ. 

 

 33 KB

 ಡೌನ್ಲೋಡ್

7

 

ಪಸಂಮೀ 17 ಮೀಇಸೇ 2019

 08.07.2019

 ಕನ್ನಡ

 ಮೀನುಗಾರಿಕೆ ಇಲಾಖೆಯ ಸಮೂಹ-ಎ ವೃಂದದ ನಿಯೋಜನೆ ಸೇವೆಯಿಂದ ಹಿಂಪಡೆದು/ನಿಯೋಜನಾ ಸೇವೆಗೆ ನೇಮಿಸಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ

 

 80 KB

 ಡೌನ್ಲೋಡ್

8

 ಪಸಂಮೀ 8 ಮೀಇಸೇ 2019

 29.07.2019

 ಕನ್ನಡ

 ಶ್ರೀ ಅಮರನಾಥ್ ಜೈನ್ ಹೆಚ್.ಪಿ, ಸಹಾಯಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಇವರನ್ನು ಮೀನುಗಾರಿಕೆ ಇಲಾಖೆಯ ಕರ್ತವ್ಯದಿಂದ ಬಿಡುಗಡೆ ಮಾಡಿ ಅವರ ಮಾತೃ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸುವ ಬಗ್ಗೆ.

 -

 33 KB

 ಡೌನ್ಲೋಡ್

9

 ಪಸಂಮೀ ಇ-24 ಮೀಇಸೇ 2019

 14.08.2019

 ಕನ್ನಡ

ಮೀನುಗಾರಿಕೆ  ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ವೃಂದದ ಜೇಷ್ಠತಾ ಪಟ್ಟಿಯನ್ನು  ಹೊರಡಿಸುವ ಬಗ್ಗೆ.

 

 541 KB

 ಡೌನ್ಲೋಡ್

10

 ಪಸಂಮೀ ಇ-21  ಮೀಇಸೇ 2019

 14.08.2019

 ಕನ್ನಡ

 ಮೀನುಗಾರಿಕೆ  ಇಲಾಖೆಯ ಜಂಟಿ ನಿರ್ದೇಶಕರ ವೃಂದದ ಜೇಷ್ಠತಾ ಪಟ್ಟಿಯನ್ನು  ಹೊರಡಿಸುವ ಬಗ್ಗೆ

 

 168 KB

 ಡೌನ್ಲೋಡ್

11

 ಪಸಂಮೀ ಇ-26  ಮೀಇಸೇ 2019

 14.08.2019

 ಕನ್ನಡ

 ಮೀನುಗಾರಿಕೆ  ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು (ಆಡಳಿತ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು  ಹೊರಡಿಸುವ ಬಗ್ಗೆ.

 

 150 KB

 ಡೌನ್ಲೋಡ್

12

 ಪಸಂಮೀ ಇ-22  ಮೀಇಸೇ 2019

 14.08.2019

 ಕನ್ನಡ

 ಮೀನುಗಾರಿಕೆ  ಇಲಾಖೆಯ ಉಪ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು  ಹೊರಡಿಸುವ ಬಗ್ಗೆ.

 

 252 KB

 ಡೌನ್ಲೋಡ್

13

  ಪಸಂಮೀ ಇ-25  ಮೀಇಸೇ 2019

 14.08.2019

 ಕನ್ನಡ

 ಮೀನುಗಾರಿಕೆ  ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ(ಹೈದ್ರಾಬಾದ್-ಕರ್ನಾಟಕ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು  ಹೊರಡಿಸುವ ಬಗ್ಗೆ.

 

 142 KB

 ಡೌನ್ಲೋಡ್

14

  ಪಸಂಮೀ ಇ-46  ಮೀಇಸೇ 2019

 16.09-.2019

 ಕನ್ನಡ

 ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು,  ಅಕ್ವಾಪಾರ್ಕ್, ಹೆಸರಘಟ್ಟ ಇವರನ್ನು  Quarantine Premises at importers place of imported ornamental fishes  ಅನುಮೋದನಾ ಸಮಿತಿಯ ಸದಸ್ಯರನ್ನಾಗಿ ನೇಮಿಸುವ ಬಗ್ಗೆ

 

 37 KB

 ಡೌನ್ಲೋಡ್

15

ಪಸಂಮೀ ಇ-84 ಮೀಇಸೇ 2019

14.10.2019

ಕನ್ನಡ

ಡಾ:ಕೆ.ಎಸ್ ರೆಡ್ಡಿ ಶೇಖರ್ ರೆಡ್ಡಿ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು(ಸ್ವ.ಪ್ರ)  ಇವರನ್ನು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಚಾಮರಾಜನಗರ, ಇಲ್ಲಿನ ಖಾಲಿ ಹುದ್ದೆಗೆ ತಕ್ಷಣದಿಂದ ಜಾರಿಗ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಲಾಗಿದೆ.

 

38 KB

ಡೌನ್ಲೋಡ್

16

ಪಸಂಮೀ ಇ-82 ಮೀಇಸೇ 2019

 14.10.2019

ಕನ್ನಡ

ಶ್ರೀ ಟಿ.ಎಸ್ ವಿಶ್ವನಾಥ್  ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು (ಸ್ವ.ಪ್ರ)  ಇವರನ್ನುಮೀನುಗಾರಿಕೆ ನಿರ್ದೇಶನಾಲಯದಲ್ಲಿ ಅನ್ಯಸೇವಾ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ನೇಮಿಸಲಾಗಿದೆ.

 

33 KB

ಡೌನ್ಲೋಡ್

17

 ಪಸಂಮೀ ಇ-77 ಮೀಇಸೇ 2019

 21.10.2019

ಕನ್ನಡ

 ಶ್ರೀ ವಿವೇಕ್್ ಆರ್. ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ವಿಜಯಪುರ ಮತ್ತು ಶ್ರೀ ಗಣೇಶ್.ಆರ್., ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಕಲಬುರಗಿ

 

 45 KB

 ಡೌನ್ಲೋಡ್

18

 ಪಸಂಮೀ ಇ-56 ಮೀಇಸೇ 2019

 05.10.2019

 ಕನ್ನಡ

 ಶ್ರೀ ಅಮರನಾಥ್ ಜೈನ್ ಹೆಚ್.ಪಿ., ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರಿಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿ., ಮಂಗಳೂರು ಇಲ್ಲಿ ಖಾಲಿ ಇರುವ ಸಹಾಯಕ ಅಭಿಯಂತರರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸುವ  ಬಗ್ಗೆ.

 

 216 KB

 ಡೌನ್ಲೋಡ್

19

 ಪಸಂಮೀ  ಇ-97  ಮೀಇಸೇ 2018

 11.11.2019

 ಕನ್ನಡ

 ಶ್ರೀ ಆನಂದತೀರ್ಥ ಪುರಾಣಿಕ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-1), ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರು ಇವರಿಗೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಕಲಬುರಗಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ.

 

 44 KB

 ಡೌನ್ಲೋಡ್

20

 ಪಸಂಮೀ ಇ-81  ಮೀಇಸೇ 2019

19.03.2019

ಕನ್ನಡ

 ಶ್ರೀ ಡಿ. ಅಣ್ಣಪಸ್ವಾಮಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1), ಬಂದ್‌ ಬ್ರೀಡಿಂಗ್‌, ಬಿ.ಆರ್.ಪ್ರಾಜೆಕ್ಟ್‌ ಇವರಿಗೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಚಿತ್ರದುರ್ಗ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ನೇಮಿಸಲಾಗಿದೆ.

 

 59 KB

 

ಡೌನ್ಲೋಡ್

21

ಪಸಂಮೀ 17  ಮೀಇಸೇ 2017

16.05.2020

ಕನ್ನಡ

ಶ್ರೀ ಪಿ. ಪಾರ್ಶ್ವನಾಥ್, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಉಡುಪಿ ಇವರಿಗೆ ಮೀನುಗಾರಿಕೆ ಉಪ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಮೀನುಗಾರಿಕೆ ಉಪ ನಿರ್ದೇಶಕರು, ಮಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ನೇಮಿಸಲಾಗಿದೆ.

 

39 KB

ಡೌನ್ಲೋಡ್

22

ಪಸಂಮೀ ಇ-93  ಮೀಇಸೇ 2019

28.05.2020

ಕನ್ನಡ

ಶ್ರೀ ಟಿ.ಎಸ್.ವಿಶ್ವನಾಥ್, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು(ಸ್ವ.ಪ್ರ), ಮೀನು ಕೃಷಿ ಕೊಳ ಯೋಜನೆ, ಸಿಂಧನೂರು ಇವರಿಗೆ ಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಲಾಗಿದೆ.

 

30 KB 

ಡೌನ್ಲೋಡ್

23

ಪಸಂಮೀ 13  ಮೀಇಸೇ 2019

29.05.2020

ಕನ್ನಡ

ಡಾ|| ಉಮೇಶ ಡಿ., , ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ದಾವಣಗೆರೆ ಇವರಿಗೆ ಆಯ್ಕೆಕಾಲಿಕ ವೇತನ ಶ್ರೇಣಿ ರೂ.22800-600-24600-700-28800-800-33600-900-39000-1050-43200 ಅನ್ನು ದಿನಾಂಕ:19-05-2018 ರಂದು ಮಂಜೂರು ಮಾಡಲಾಗಿದೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 42(ಬಿ)(1)ರ ಪ್ರಕಾರ ಅವರ ವೇತನವನ್ನು ರೂ.28,800-00ಕ್ಕೆ ನಿಗದಿಪಡಿಸಲಾಗಿದೆ.

 

111 KB 

ಡೌನ್ಲೋಡ್

24

ಪಸಂಮೀ ಇ-144  ಮೀಇಸೇ 2020

29.08.2020

ಕನ್ನಡ

ಶ್ರೀ ರಾಮಚಾರ್ಯ, ಮೀನುಗಾರಿಕೆ ನಿರ್ದೇಶಕರು ಇವರನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಿಸುವ ಬಗ್ಗೆ.

 

66 KB 

ಡೌನ್ಲೋಡ್

ಇತ್ತೀಚಿನ ನವೀಕರಣ​ : 19-10-2023 05:58 PM ಅನುಮೋದಕರು: admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080