ಅಭಿಪ್ರಾಯ / ಸಲಹೆಗಳು

ಕೆರೆಗುತ್ತಿಗೆ ನಿವೇಶನ ಗುತ್ತಿಗೆ ಶಿಸ್ತು ಪ್ರಕರಣಗಳು

 ಕ್ರ. ಸಂ  ಆದೇಶ ಸಂಖ್ಯೆ  ದಿನಾಂಕ  ಭಾಷೆ  ಕಡತದ ವಿಷಯ ಕಾಲಾವಧಿ   ಗಾತ್ರ ಡೌನ್ಲೋಡ್
 1. ಪಸಂಮೀ 59 ಮೀಇಯೋ 2019 04.05.2019 ಕನ್ನಡ 2019-20ನೇ ಸಾಲಿನ ಪ್ರಥಮ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.  -  1.46 ಎಂ.ಬಿ ಡೌನ್ಲೋಡ್
 2.  ಪಸಂಮೀ 52 ಮೀಇಯೋ 2019 15.04.2019 ಕನ್ನಡ  ಯೋಜನೆಗಳನ್ನು  2019-20ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ.  -  8.58 ಎಂ.ಬಿ  ಡೌನ್ಲೋಡ್ 
 3. ಪಸಂಮೀ 116 ಮೀಇಯೋ 2018  19.07.2019 ಕನ್ನಡ   ದಕ್ಷಿಣಕನ್ನಡ, ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಮಲ್ಪೈ ಮೀನುಗಾರಿಕೆ ಬಂದರಿನಲ್ಲಿ ತಲಾ ಒಂದು ತೇಲುವ ಜೆಟ್ಟಿ ಹಾಗೂ ಮಲ್ಪೆ ಬಂದರಿನಲ್ಲಿ ಒಂದು ತ್ಯಾಜ್ಯ ಸಂಸ್ಕಾರಣಾ ಘಟಕ ನಿರ್ಮಾಣ ಮಾಡಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.  -  4.12  ಎಂ.ಬಿ  ಡೌನ್ಲೋಡ್
 4. ಪಸಂಮೀ ಇ-5 ಮೀಇಯೋ 2019  20.07.2019 ಕನ್ನಡ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳಲ್ಲಿ "ಸೀಗಡಿ ಮತ್ತು ಹಿನ್ನೀರು ಮೀನು ಕೃಷಿಗೆ ಪ್ರೋತ್ಸಾಹ" ಯೋಜನೆಯನ್ನು 2019-20ನೇ ಸಾಲಿನಿಂದ ಜಾರಿಗೆ ತರಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.  -  4.20 ಎಂ.ಬಿ ಡೌನ್ಲೋಡ್
5.

ಪಸಂಮೀ  ಇ-54  ಮೀಇಯೋ 2019

08-08-2019 ಕನ್ನಡ 2019-20 ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕಶೀರ್ಷಿಕೆ ‘2404 ಮೀನುಗಾರಿಕೆ ಮತ್ತು 4405-ಮೀನುಗಾರಿಕೆ ಮೇಲಣ ಬಂಡವಾಳ ವೆಚ್ಚಗಳ ಅಡಿಯಲ್ಲಿ               ದ್ವಿತೀಯ ಕಂತಿನ ಅನುದಾನ ಬಿಡುಗಡೆ ಬಗ್ಗೆ.   163 KB ಡೌನ್ಲೋಡ್
6.

ಪಸಂಮೀ ಇ-19 ಮೀಇಯೋ 2019

15.10.2019

ಕನ್ನಡ

2018-19 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆ ನೀಲಿಕ್ರಾಂತಿ ಸಮಗ್ರ ಮೀನುಗಾರಿಕೆ ಅಭಿವೃದ್ದೀ ಮತ್ತು ನಿರ್ವಹಣೆ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯದ ಪಾಲಿನ ಅನುದಾನ ಒದಗಿಸುವ ಬಗ್ಗೆ   145  KB ಡೌನ್ಲೋಡ್
7.

ಪಸಂಮೀ 20 ಮೀಇಯೋ 2019

 22.10.2019  ಕನ್ನಡ  ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ 5 ಶೇರನ್ನು ಶ್ರೀ ಹೆಚ್ ಎಸ್., ವಿರಪ್ಪಗೌಡ, ಮೀನುಗಾರಿಕೆ ನಿರ್ದೇಶಕರು ಇವರ ಹೆಸರಿನ             ಶ್ರೀ ರಾಮಕೃಷ್ಣ, ಮೀನುಗಾರಿಕೆ ನಿರ್ದೇಶಕರು(ಪ್ರಭಾರ) ಇವರ ಹೆಸರಿಗೆ ವರ್ಗಾಯಿಸುವ ಬಗ್ಗೆ.    69 KB  ಡೌನ್ಲೋಡ್
8.

ಪಸಂಮೀ ಇ-104 ಮೀಇಯೋ 2019

 24.10.2019

ಕನ್ನಡ

 2019-20 ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕಶೀರ್ಷಿಕೆ ‘2404 ಮೀನುಗಾರಿಕೆ ಮತ್ತು 4405-ಮೀನುಗಾರಿಕೆ ಮೇಲಣ ಬಂಡವಾಳ ವೆಚ್ಚಗಳ ಅಡಿಯಲ್ಲಿ ತೃತೀಯ ಕಂತಿನ ಅನುದಾನ ಬಿಡುಗಡೆ ಬಗ್ಗೆ.    169 KB ಡೌನ್ಲೋಡ್
9.

ಪಸಂಮೀ 123 ಮೀಇಯೋ 2018

 22.11.2019  ಕನ್ನಡ  ನಬಾರ್ಡ್ ಕಾಮಗಾರಿಯ  ತಿದ್ದುಪಡಿ ಆದೇಶಗಳು     128 KB  ಡೌನ್ಲೋಡ್
10.

ಪಸಂಮೀ 147 ಮೀಇಯೋ 2018

 07-01-2020  ಕನ್ನಡ  ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮೂಲಕ ಮೀನುಗಾರರಿಗೆ ಶೇ. 2ರ ಬಡ್ಡಿದರದಲ್ಲಿ 2017-18 ಮತ್ತು 2018-19ನೇ ಸಾಲುಗಳಲ್ಲಿ ಹಾಗೂ ಶೂನ್ಯ ಬಡ್ಡಿದರದಲ್ಲಿ 2018-19ನೇ ಸಾಲಿಗೆ ಬ್ಯಾಂಕುಗಳಿಗೆ ಮರುಪಾವತಿಸಲು ಬಾಕಿ ಇರುವ ಮೊತ್ತ ಮನ್ನಾ ಮಾಡುವ ಕುರಿತು.     5755 KB  ಡೌನ್ಲೋಡ್
11

ಪಸಂಮೀ 67 ಮೀಇಯೋ 2018

 17-01-2020  ಕನ್ನಡ  2018-19ನೇ ಸಾಲಿನಿಂದ “ ಮತ್ಸ್ಯಜೋಪಾಸನೆ ಯೋಜನೆ” ಎಂಬ ಘಟಕವನ್ನು ಅನುಷ್ಠಾನಗೊಳಿಸುವ ಬಗ್ಗೆ    2700 KB  ಡೌನ್ಲೋಡ್
 12  ಪಸಂಮೀ ಇ-104  ಮೀಇಯೋ 2019  05-02-2020   ಕನ್ನಡ  2019-20ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ “2405-ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ    3830 KB  ಡೌನ್ಲೋಡ್
13 ಪಸಂಮೀ ಇ-104 ಮೀಇಯೋ 2020 06-03-2019 ಕನ್ನಡ 2019-20ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ “2405-ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ನಾಲ್ಕನೇ ಕಂತಿನ ರೂ.129.75 ಲಕ್ಅಷಗಳ ನುದಾನ ಬಿಡುಗಡೆ ಮಾಡುವ ಬಗ್ಗೆ   118 KB ಡೌನ್ಲೋಡ್
14 ಪಸಂಮೀ ಇ-190 ಮೀಇಯೋ 2016 06-03-2020 ಕನ್ನಡ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೀನುಗಾರಿಕೆ ಬಂದರಿನ ಅಳಿವೆ ಪ್ರದೇಶದಲ್ಲಿ ಮತ್ತು ಬಂದರು ಪ್ರದೇಶದಲ್ಲಿ ತುರ್ತಾಗಿ ಹೂಳೆತ್ತುವ ಕಾಮಗಾರಿಯ ಪರಿಷ್ಕೃತ ರೂ.602.00 ಲಕ್ಷಗಳ ಅಂದಾಜಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು.   150  KB ಡೌನ್ಲೋಡ್
15 ಪಸಂಮೀ ಇ-53 ಮೀಇಯೋ 2020 13-03-2020 ಕನ್ನಡ ವಾರ್ತಾ ಭಾರತಿ, ಕನ್ನಡ ದೈನಿಕ ಸಂಸ್ಥೆಯ 17ನೇ ವಾರ್ಷಿಕ ವಿಶೇಷಾಂಕಕ್ಕೆ ಜಾಹೀರಾತು ನೀಡುವ ಕುರಿತು.   74  KB ಡೌನ್ಲೋಡ್
16 ಪಸಂಮೀ ಇ-147 ಮೀಇಯೋ 2018 17-03-2020 ಕನ್ನಡ ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಮೀನುಗಾರರಿಗೆ ಶೇ.2ರ ಬಡ್ಡಿದರದಲ್ಲಿ 2017-18 ಮತ್ತು 2018-19ನೇ ಸಾಲುಗಳಲ್ಲಿ ಹಾಗೂ ಶೂನ್ಯ ಬಡ್ಡಿ ದರದಲ್ಲಿ 2018-19ನೇ ಸಾಲಿಗೆ ಬ್ಯಾಂಕುಗಳಿಗೆ ಮರುಪಾವತಿಸಲು ಬಾಕಿ ಇವರು ಮೊತ್ತ ಮನ್ನಾ ಮಾಡುವ ಕುರಿತು – ಸಮಿತಿಯನ್ನು ರಚಿಸುವ ಬಗ್ಗೆ.   141  KB ಡೌನ್ಲೋಡ್
17 ಪಸಂಮೀ ಇ-10 ಮೀಇಯೋ 2019 17-03-2020 ಕನ್ನಡ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿನ ಮೋಟರೀಕೃತ ನಾಡದೋಣಿಗಳಿಗೆ ಪಡಿತರ ದರದಲ್ಲಿ ಸೀಮೆಎಣ್ಣೆ ಸರಬರಾಜು ಮಾಡುವ ಬಗ್ಗೆ.   123  KB ಡೌನ್ಲೋಡ್
18 ಪಸಂಮೀ ಇ-184 ಮೀಇಯೋ 2013 18-03-2020 ಕನ್ನಡ ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರಿನ ನಿರ್ಮಾಣ ಕಾಮಗಾರಿಯ ಮೇಲುಸ್ತುವಾರಿಗೆ ಸಮಿತಿ ರಚನೆ ಮಾಡುವ ಬಗ್ಗೆ.   215  KB ಡೌನ್ಲೋಡ್
19 ಪಸಂಮೀ ಇ-104 ಮೀಇಯೋ 2019 19-03-2020 ಕನ್ನಡ 2019-20ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ “2405-ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ನಾಲ್ಕನೇ ಕಂತಿನ ರೂ.37.50 ಲಕ್ಷಗಳ ಅನುದಾನ ಬಿಡುಗಡೆ ಮಾಡುವ ಬಗ್ಗೆ.   110  KB ಡೌನ್ಲೋಡ್
20 ಪಸಂಮೀ ಇ-58 ಮೀಇಯೋ 2020 20-03-2020 ಕನ್ನಡ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರ ಕಟ್ಟಡದ ನವೀಕರಣ ಕುರಿತು.   81  KB ಡೌನ್ಲೋಡ್
21 ಪಸಂಮೀ ಇ-69 ಮೀಇಯೋ 2017 20-04-2020 ಕನ್ನಡ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2017-18ನೇ ಸಾಲಿನಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಟಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದ 3000 ಮನೆಗಳ ಪೈಕಿ ಅನುಷ್ಟಾನಗೊಳೀಸದೆ ಉಳಿದ 2957 ಮನೆಗಳನ್ನು ಹಿಂಪಡೆದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು ಇವರ ಮೂಲಕ ಅನುಷ್ಟಾನಗೊಳಿಸಲು ಮಂಜೂರಾತಿ ನೀಡುವ ಬಗ್ಗೆ.   132  KB ಡೌನ್ಲೋಡ್
22 ಪಸಂಮೀ ಇ-108 ಮೀಇಯೋ 2020 20-05-2020 ಕನ್ನಡ ಕೇಂದ್ರ ಪುರಸ್ಕೃತ ಮೀನುಗಾರರ ಸಾಮೂಹಿಕ ಅಪಘಾತ ವಿಮಾ ಯೋಜನೆ / ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.   113  KB ಡೌನ್ಲೋಡ್
23 ಪಸಂಮೀ ಇ-11 ಮೀಇಯೋ 2020 28-02-2020 ಕನ್ನಡ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.   255  KB ಡೌನ್ಲೋಡ್
24 ಪಸಂಮೀ ಇ-69 ಮೀಇಯೋ 2017 16-06-2020   ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ 2018-19ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ 2570 ಮನೆಗಳನ್ನು ಮರುಹಂಚಿಕೆ ಮಾಡುವ ಕುರಿತು.   183  KB ಡೌನ್ಲೋಡ್
25 ಪಸಂಮೀ ಇ-102 ಮೀಇಯೋ 2020 16-06-2020 ಕನ್ನಡ ಮೀನುಗಾರಿಕೆ  ಇಲಾಖೆಯ ಚಾಲ್ತಿಯಲ್ಲಿರುವ ರಾಜ್ಯ ಮಟ್ಟದ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನು 2020-21ನೇ ಸಾಲಿನಲ್ಲಿ ಮುಂದುವರಿಸುವ ಬಗ್ಗೆ.   1337  KB ಡೌನ್ಲೋಡ್
26

ಪಸಂಮೀ ಇ-123 ಮೀಇಯೋ 2020

07-07-2020 ಕನ್ನಡ 2020-21ನೇ ಸಾಲಿನ ಮೀನುಗಾರಿಕೆ ಇಲಾಖೆಯ ಲೆಕ್ಕ ಶೀರ್ಷಿಕೆ 2405-00-103-0-23-100 ರಡಿ ಪ್ರಥಮ ಕಂತುಬಿಡುಗಡೆ ಮಾಡಿ ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿರೂ.2,275.00 ಲಕ್ಷಬಿಡುಗಡೆ ಮಾಡುವ ಬಗ್ಗೆ.   1453  KB ಡೌನ್ಲೋಡ್
27

ಪಸಂಮೀ ಇ-130 ಮೀಇಯೋ 2020

08-07-2020 ಕನ್ನಡ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿನ ಮೋಟರೀಕೃತ ನಾಡದೋಣಿಗಳಿಗೆ ಪಡಿತರ ದರದಲ್ಲಿ ಸೀಮೆಎಣ್ಣೆ ಸರಬರಾಜು ಮಾಡುವ ಬಗ್ಗೆ.   183  KB ಡೌನ್ಲೋಡ್
28

ಪಸಂಮೀ ಇ-131 ಮೀಇಯೋ 2020

08-07-2020 ಕನ್ನಡ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ (PMMSY) ಅನುಷ್ಠಾನ ಮಾಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸುವ ಬಗ್ಗೆ.   2934 KB ಡೌನ್ಲೋಡ್
29

ಪಸಂಮೀ ಇ-184 ಮೀಇಯೋ 2013

24-08-2020 ಕನ್ನಡ

ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರನ್ನು ನಿರ್ಮಿಸಲು ಬಿಡುಗಡೆಯಾಗಿರುವ ಅನುದಾನವನ್ನು ಮೀನುಗಾರಿಕೆ ನಿರ್ದೇಶಕರ ಖಾತೆಗೆ ಜಮೆ ಮಾಡುವ ಬಗ್ಗೆ. 

  98 KB ಡೌನ್ಲೋಡ್
30

ಪಸಂಮೀ ಇ-144 ಮೀಇಯೋ 2020

29-08-2020 ಕನ್ನಡ

ಕರ್ನಾಟಕ ಮೀನಗಾರಿಕೆ ಅಭಿವೃದ್ಧಿ ನಿಗಮದ 5 ಶೇರನ್ನು ಶ್ರೀ ರಾಮಕೃಷ್ಣ, ಮೀನುಗಾರಿಕೆ ನಿರ್ದೇಶಕರು ಇವರ ಹೆಸರಿನಿಂದ ಶ್ರೀ ರಾಮಚಾರ್ಯ, ಮೀನುಗಾರಿಕೆ ನಿರ್ದೇಶಕರು (ಪ್ರಭಾರ) ಇವರ ಹೆಸರಿಗೆ ವರ್ಗಾಹಿಸುವ ಬಗ್ಗೆ.

  69 KB ಡೌನ್ಲೋಡ್
 31.  ಪಸಂಮೀ ಇ-140 ಮೀಇಯೋ 2020  31-08-2020  ಕನ್ನಡ ಕೊಡೇರಿ ಮೀನುಗಾರಿಕೆ ಬಂದರು-  providing river bank protection work along the navigational channel ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.    90 KB ಡೌನ್ಲೋಡ್
32. ಪಸಂಮೀ ಇ-114 ಮೀಇಯೋ 2020  31-08-2020 ಕನ್ನಡ

ಉಡುಪಿ ಜಿಲ್ಲೆಯ ಕೊಡೇರಿ ಮೀನುಗಾರಿಕೆ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ರೂ.2.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ತಾತ್ವಿಕ ಅನುಮೋದನೆ ನೀಡುವ ಕುರಿತು.

  85 KB ಡೌನ್ಲೋಡ್
               
               
  ಪಸಂಮೀ ಇ- 86 ಮೀಇಇ 2020 03-02-2021 ಕನ್ನಡ     996 KB ಡೌನ್ಲೋಡ್
  ಪಸಂಮೀ ಇ- 89 ಮೀಇಇ 2020 06-02-2021 ಕನ್ನಡ     889 KB ಡೌನ್ಲೋಡ್
  ಪಸಂಮೀ ಇ- 24 ಮೀಇಇ 2019 08-02-2021 ಕನ್ನಡ     551 KB ಡೌನ್ಲೋಡ್
   ಪಸಂಮೀ ಇ- 54 ಮೀಇಇ 2020 03-03-2021  ಕನ್ನಡ       791 KB ಡೌನ್ಲೋಡ್
  ಪಸಂಮೀ ಇ- 113 ಮೀಇಇ 2020 28-04-2021 ಕನ್ನಡ ಉಡುಪಿ ತಾಲ್ಲೂಕಿನ ಕೊಡವೂರು ಗ್ರಾಮದ ಸರ್ವೇ ಸಂ.262/1ಸಿ1 ರಲ್ಲಿ 0.52 ಎಕ್ರೆ  ಇಲಾಖಾ ಜಾಗವನ್ನು ಶ್ರೀಮತಿ ಮನೋರಮಾ ಮಧ್ವರಾಜ್, ಮೆ|| ಕೊರೋನೆಟ್ ಪಿಶ್ ಮೀಲ್ ಅಂಡ್ ಆಯಿಲ್ ಕಂಪೆನಿ (ಪ್ರಸ್ತುತ ರಾಜ್ ಪಿಶ್ ಮೀಲ್ ಅಂಡ್ ಆಯಿಲ್ ಕಂಪೆನಿ), ಮಲ್ಪೆ ಇವರಿಗೆ ಉದ್ಯಮ ನಡೆಸಲು ಗುತ್ತಿಗೆ ನೀಡಿದ ನಿವೇಶನದ ಗುತ್ತಿಗೆ ಅವಧಿಯನ್ನು ನವೀಕರಿಸುವ ಬಗ್ಗೆ.   01 MB ಡೌನ್ಲೋಡ್
  ಪಸಂಮೀ ಇ-50 ಮೀಇಇ 2021 05-05-2021 ಕನ್ನಡ ಆದೇಶ ಸಂಖ್ಯೆ: ಪಸಂಮೀ ಇ-54 ಮೀಇಇ 2020, ದಿನಾಂಕ: 03.03.2021 ರಲ್ಲಿನ ಆದೇಶ ಭಾಗದ 7-8ನೇ ಸಾಲಿನಲ್ಲಿ ರೂ.32-00 (ಮೂವತ್ತೆರಡು ರೂಪಾಯಿಗಳು ಮಾತ್ರ) ಎಂದಿರುವುದನ್ನು ರೂ. 90-00 (ತೊಂಬತ್ತು ರೂಪಾಯಿಗಳು ಮಾತ್ರ) ಎಂದು ತಿದ್ದಿ ಓದಿಕೊಳ್ಳತಕ್ಕದ್ದು   204 KB ಡೌನ್ಲೋಡ್
  ಪಸಂಮೀ ಇ-30 ಮೀಇಇ 2021 13-05-2021 ಕನ್ನಡ ಮಲ್ಪೆ ಮಿನುಗಾರಿಕೆ ಬಂದರಿನ 3ನೇ ಹಂತದ ಬಾಪುತೋಟ ಪ್ರದೇಶದಲ್ಲಿ ನಾಡದೋಣಿ ಮತ್ತು ಯಾಂತ್ರಿಕ ದೋಣಿ ಮೀನುಗಾರರ ಪ್ರಾಥಮಿಕ ವಿವಿದೋದ್ದೇಶ ಸಹಕಾರಿ ಸಂಘ ನಿ.. ಮಲ್ಪೆ ಇವರಿಗೆ ಈಸ್ ಪ್ಲಾಂಟ್ ಅಂ ಡ್ ಕೋಲ್ಡ್ ಸ್ಟೋರೇಜ್ ಸ್ಥಾವರ ನಿರ್ಮಾಣಕ್ಕೆ 700 ಚ.ಮೀ ನಿವೇಶನವನ್ನು ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡುವ ಕುರಿತು.   35 KB ಡೌನ್ಲೋಡ್
  ಪಸಂಮೀ ಇ-45 ಮೀಇಇ 2021 13-05-2021 ಕನ್ನಡ ಮಲ್ಪೆ ಬಂದರಿನಲ್ಲಿ 3 ಸಹಕಾರಿ ಸಂಘಗಳ ಮುಖಾಂತರ ಬೋಟ್ ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಬಾವಿಗಾಗಿ 376 ಚ.ಮೀ ಜಾಗವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ  ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ಇವರಿಗೆ 20 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ಆಧಾರದ ಮೇಲೆ ಜಾಗ ಮಂಜೂರಾತಿ ನೀಡುವ ಬಗ್ಗೆ.   793 KB ಡೌನ್ಲೋಡ್
  ಪಸಂಮೀ ಇ-62 ಮೀಇಇ 2021 07-06-2021 ಕನ್ನಡ ರಾಜ್ಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದು ಸಂಕಷ್ಟದಲ್ಲಿರುವ ಒಳನಾಡು ಮತ್ತು ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ಪ್ಯಾಕೇಜ್ ಘೋಷಿಸಿರುವಂತೆ ಪರಿಹಾರ ವಿತರಿಸುವ ಕುರಿತು.   959 KB ಡೌನ್ಲೋಡ್
  ಪಸಂಮೀ ಇ-10 ಮೀಇಇ 2021 11-06-2021 ಕನ್ನಡ  ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರಿಕೆರೆ ಮತ್ತು ಚಿಕ್ಕಮಗಳೂರು ತಾಲ್ಲುಕಿನ ಲಕ್ಯಾ ಹೋಬಳಿಯ ಜನವಸತಿಯ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಂಬಂಧಪಟ್ಟಂತೆ ನೀರು ಶುದ್ದೀಕರಣ ಘಟಕ (Water Treatement Plant)  ನಿರ್ಮಿಸಲು ಕನಿಷ್ಟ 8 ಎಕರೆ 22 ಗುಂಟೆ ಜಾಗವನ್ನು ಭದ್ರಾ ಜಲಾಶಯದ ಕೆಳಭಾಗದಲ್ಲಿ ಸರ್ವೆ ನಂ: 28 ಮತ್ತು 29ರಲ್ಲಿ  ನೀಡುವ ಕುರಿತು.    2 MB ಡೌನ್ಲೋಡ್
  ಪಸಂಮೀ ಇ-38 ಮೀಇಇ 2021 21-06-2021 ಕನ್ನಡ  ರಾಜ್ಯದಲ್ಲಿ ಆಯ್ದ ಜಲಾಶಯಗಳನ್ನು “ ತೇಲುವ ಪಂಜರಗಳನ್ನು ಮೀನು ಕೃಷಿ” ಕೈಗೊಳ್ಳಲು ಗುತ್ತಿಗೆ ನೀಡುವಾಗ ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳಿಗೆ ಅನುಮೋದನೆ ನೀಡುವ ಬಗ್ಗೆ.     2 MB ಡೌನ್ಲೋಡ್
  ಪಸಂಮೀ ಇ-19 ಮೀಇಇ 2021 29-06-2021 ಕನ್ನಡ  ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ನಿಗಮದ ಡೀಸೆಲ್ ಪ್ಲಾಟ್ ಫಾರಂ ಹಾಗೂ ಸೇಮೆಎಣ್ಣೆ ಟ್ಯಾಂಕ್ ನಿರ್ಮಿಸಲು ನೀಡಿರುವ 180 ಚ.ಮೀ ಜಾಗದ ಗುತ್ತಿಗೆ ಅವಧಿಯನ್ನು ಮುಂದುವರಿಸುವ ಬಗ್ಗೆ.    844 KB ಡೌನ್ಲೋಡ್
  ಪಸಂಮೀ ಇ-55 ಮೀಇಇ 2021 05-07-2021 ಕನ್ನಡ  ಕೊಡವೂರು ಗ್ರಾಮದ ಸರ್ವೇ ನಂ. 262/ಸಿ1 ರ ಮಲ್ಪೆ ಮೀನು ಸಂಸ್ಕರಣಾ ಕೇಂದ್ರದಲ್ಲಿರುವ ಇಲಾಖಾ ಜಾಗದಲ್ಲಿ ಶ್ರೀ ಸಂಜಿವ ಮೈಂದನ್, ಮೆ|| ಸಮುದ್ರ ಐಸ್ ಪ್ಲಾಂಟ್ ಅಂಡ್ ಕೋಲ್ಡ್ ಸ್ಟೋರೇಜ್ ಫಿಶ್ ಕ್ಯೂರಿಂಗ್ ಯಾರ್ಡ, ಮಲ್ಪೆ ಇವರಿಗೆ ಮಂಜುಗಡ್ಡೆ ಕಾರ್ಖಾನೆ ನಿರ್ಮಿಸಲು ಮಂಜೂರಾದ ನಿವೇಶನದ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಬಗ್ಗೆ.     904 KB ಡೌನ್ಲೋಡ್

ಇತ್ತೀಚಿನ ನವೀಕರಣ​ : 07-10-2022 02:45 PM ಅನುಮೋದಕರು: admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080