ಅಭಿಪ್ರಾಯ / ಸಲಹೆಗಳು

ಸೇವಾ ವಿಷಯಗಳು

 ಕ್ರ. ಸಂ

 ಆದೇಶ ಸಂಖ್ಯೆ

 ದಿನಾಂಕ

 ಭಾಷೆ

 ಕಡತದ ವಿಷಯ

ಕಾಲಾವಧಿ

  ಗಾತ್ರ

ಡೌನ್ಲೋಡ್

 4 

ಪಸಂಮೀ 45 ಪಪಾಯೋ 2022

02.01.2023

ಕನ್ನಡ

2022-23ನೇ ಸಾಲಿನ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು

 

 

ಡೌನ್ಲೋಡ್

 3

ಪಸಂಮೀ ಇ-60 ಪಸಸೇ 2021 (ಭಾ-2)

02.01.2023

ಕನ್ನಡ

ಪವೈಅ ಖಾಯಂಪೂರ್ವ ಸೇವಾವಧಿ ತೃಪ್ತಿಕರವಾಗಿ ಪೂರೈಸಿರುವ ಕುರಿತು (3)

 

 

ಡೌನ್ಲೋಡ್

 2

ಪಸಂಮೀ ಇ-60 ಪಸಸೇ 2021 (ಭಾ-2)

02.01.2023

ಕನ್ನಡ 

ಡಾ:ರಾಹುಲ‌ ಪಿ.ಎ., ಪವೈಅ ಖಾಯಂಪೂರ್ವ ಸೇವಾವಧಿ ತೃಪ್ತಿಕರವಾಗಿ ಪೂರೈಸಿರುವ ಕುರಿತು 

 

 

ಡೌನ್ಲೋಡ್

 1 

ಪಸಂಮೀ ಇ-60 ಪಸಸೇ 2021 (ಭಾ-2)

02.01.2023

ಕನ್ನಡ

ಪವೈಅ ಖಾಯಂಪೂರ್ವ ಸೇವಾವಧಿ ತೃಪ್ತಿಕರವಾಗಿ ಪೂರೈಸಿರುವ ಕುರಿತು (4)

 

 

ಡೌನ್ಲೋಡ್

 

ಪಸಂಮೀ ಇ 308 ಪಅಸೇ 2022

31.12.2022

ಕನ್ನಡ

ಡಾ:ಚೈತ್ರ ಕೆ ಗೌಡ, ಪವೈಅ ಕಡ್ಡಾಯ ನಿರೀಕ್ಷಣಾ ಅವಧಿ

 

 

ಡೌನ್ಲೋಡ್

 

ಪಸಂಮೀ ಇ-311 ಪಅಸೇ 2022

31.12.2022

ಕನ್ನಡ

ಡಾ:ರವಿಕಾಂತ ಹಿಪವೈಅ ಕಡ್ಡಾಯ ನಿರೀಕ್ಷಣಾ ಅವಧಿ 

 

 

ಡೌನ್ಲೋಡ್

 

ಪಸಂಮೀ ಇ68 ಪಅಸೇ 2022

31.12.2022

ಕನ್ನಡ

ಡಾ: ಶಿವಯೋಗಿ ಯಲಿ ಉಪನಿರ್ದೇಶಕರು ಕಡ್ಡಾಯ ನಿರೀಕ್ಷಣಾವಧಿ ಘೋಷಣೆ ಕುರಿತು.

 

 

ಡೌನ್ಲೋಡ್

 

ಪಸಂಮೀ 57 ಪಅಸೇ 2019

29.03.2019

ಕನ್ನಡ

 

ಡಾ: ಕೆ.ಜಿ.ಮಹೇಶ್ವರಪ್ಪ ಉಪ ನಿರ್ದೇಶಕರು ಪಶು ಆಸ್ಪತ್ರೆ ಹೊನ್ನಾಳಿ, ದಾವಣಗೆರೆ ಜಿಲ್ಲೆ, ಇವರಿಗೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ

107 ಕೆ.ಬಿ

ಡೌನ್ಲೋಡ್

 

ಪಸಂಮೀ 278 ಪಸಸೇ 2016(ಭಾ-2)

01.04.2019

ಕನ್ನಡ

ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016(ಭಾ-) ದಿನಾಂಕ:03.01.2019 ರ ಆದೇಶದಲ್ಲಿ  ಶಿವಮೊಗ್ಗ ಜಿಲ್ಲೆ ತಾಲ್ಲೂಕು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, ಇಂಡುವಳ್ಳಿ” ಎಂದು ನಮೂದಿಸಿರುವುದನ್ನು “ಶಿವಮೊಗ್ಗ ಜಿಲ್ಲೆ ತಾಲ್ಲೂಕು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, ಇಂಡೀವಳ್ಳಿ ಎಂದು ತಿದ್ದುಪಡಿ ಮಾಡಲಾಗಿದ್ದು,

-

56.6 ಕೆ.ಬಿ

ಡೌನ್ಲೋಡ್

 

 ಪಸಂಮೀ 16 ಪಅಸೇ 2019

 03.04.2019

ಕನ್ನಡ

 

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಇಲ್ಲಿನ ಕುಲಪತಿಯಾದ ಡಾ. ನಾರಾಯಣಸ್ವಾಮಿ ಮತ್ತು ಇತರರ ವಿರುದ್ಧ ದೂರಿನ ಕುರಿತು .

 

79.9 ಕೆ.ಬಿ

 

ಡೌನ್ಲೋಡ್

 

ಪಸಂಮೀ 04 ಪಸಸೇ 2019

04.04.2019

ಕನ್ನಡ

ಡಾ: ಸಿಂಧು.ಕೆ.ದರ್ಶಿನಿ ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ ತಾಂಡವಪುರ, ನಂಜಗೂಡು ತಾಲ್ಲೂಕು ಮೈಸೂರು ಜಿಲ್ಲೆ ಇವರ ಖಾಯಂಪೂರ್ವ ಸೇವಾವಧಿಯನ್ನು ಘೋಷಿಸಲಾಗುವ ಬಗ್ಗೆ.

-

38.5 ಕೆ.ಬಿ

ಡೌನ್ಲೋಡ್

 

ಪಸಂಮೀ 78 ಪಸಸೇ 2019

04.04.2019

ಕನ್ನಡ

 

ಡಾ: ಶ್ರವಣಕುಮಾರ್‌  ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ ಹೆರಕಲ್ಲ, ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ಖಾಯಂಪೂರ್ವ ಸೇವಾವಧಿಯನ್ನು ಘೋಷಿಸಲಾಗುವ ಬಗ್ಗೆ.

 45.3 ಕೆ.ಬಿ

 

ಡೌನ್ಲೋಡ್

 

ಪಸಂಮೀ 51 ಪಸಸೇ 2018 (ಭಾ-2)

 05.04.2019

ಕನ್ನಡ

 

 ಪಶುಪಾಲನಾ ಮತ್ತು ಪಶುವೈಧ್ಯ ಸೇವಾ ಇಲಾಖೆಯಲ್ಲಿ ಹೊಸದಾಗಿ ಪಶುವೈದ್ಯಾಧಿಕಾರಿ ಹುದ್ದೆಗೆ ನೇಮಕಾತಿ ಹೊಂದಿರುವ ಪಶುವೈಧ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಪೂರ್ಣಗೊಳಿಸುವ ಅನುಮತಿ ನೀಡುವ ಕುರಿತು.

246 ಕೆ.ಬಿ

 

ಡೌನ್ಲೋಡ್

 

 ಪಸಂಮೀ 51 ಪಸಸೇ 2018

 10.04.2019

 

ಕನ್ನಡ

 

ಡಾ ಸುಧಾರಾಣಿ, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಜಂಗಮತುಂಬಿಗೆರೆ, ಹರಪನಹಳ್ಳಿ ತಾ. ದಾವಣಗೆರೆ ಜಿಲ್ಲೆ ಇವರು ಇಲಾಖಾ ಅನುಮತಿ ಪಡೆಯುದೆ ಉನ್ನತ ವ್ಯಾಂಸಗಕ್ಕೆ ತೆರಳಿರುವ ಕುರಿತು.

 -

 152 ಕೆ.ಬಿ

 

ಡೌನ್ಲೋಡ್

 

 

 ಪಸಂಮೀ 03 ಪಸಸೇ 2018(ಭಾ)

24.04.2019

ಕನ್ನಡ

ಡಾ: ಧರೆಪ್ಪ ಗಾಣೆಗೇರ, ಇವರ ಸ್ಥಳ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕಡ್ಡಾಯ ನಿರೀಕ್ಷಣೆಯ ಮೇಲಿದ್ದ ಪಶುವೈದ್ಯಾಧಿಕಾರಿಗಳಿಗೆ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಮಂಜೂರು ಮಾಡುವ ಬಗ್ಗೆ.

-

42ಕೆ.ಬಿ

ಡೌನ್ಲೋಡ್

 

 ಪಸಂಮೀ 34 ಪಸಸೇ 2019

 24.04.2019

ಕನ್ನಡ

 

ಡಾ ಶಶಿಧರ ಕಲಕೇರಿ, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಗಜಪತಿ, ಬೆಳಗಾವಿ ತಾ/ಜಿಲ್ಲೆ ಇವರ ಪರೀಕಾರ್ಥ ಅವಧಿಯನ್ನು ತೃಪ್ತಿಕರವೆಂದು ಘೋಷಿ ಸುವ ಬಗ್ಗೆ.

 47  ಕೆ.ಬಿ

 

ಡೌನ್ಲೋಡ್

 

ಪಸಂಮೀ 45 ಪಅವಿ 2012

 30.04.2019

ಕನ್ನಡ

 

ಶ್ರೀ ರಾಮಚಂದ್ರ ಮಡಿವಾಳಪ್ಪ ಧವಳಗಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕರು ಇವರ ವಿರುದ್ದ ಇಲಾಖಾ ವಿಚಾರಣೆ ಬಗ್ಗೆ.

 -

278 ಕೆ.ಬಿ

 

ಡೌನ್ಲೋಡ್

 

 ಪಸಂಮೀ 37 ಪಸಸೇ 2017

 02.05.2019

ಕನ್ನಡ

 

ಡಾ ನಿತೀಶ್ ಬಿ.ವಿ. ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಇವರ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ

39 ಕೆ.ಬಿ

 

ಡೌನ್ಲೋಡ್

 

 ಪಸಂಮೀ 29 ಪಸಸೇ 2017

 

02.05.2019

ಕನ್ನಡ

ಡಾ ಶ್ರೀದೇವು.ಪಿ, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಮಾದಾಪುರ, ಸೋಮವಾರಪೇಎಟೆ ತಾ, ಕೊಡಗು ಜಿಲ್ಲೆ ಇವರ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ.

 -

 39 ಕೆ.ಬಿ

 

ಡೌನ್ಲೋಡ್

 

 ಪಸಂಮೀ 101 ಪಸಸೇ 2018(ಭಾ)

 04.05.2019

ಕನ್ನಡ

 

ಡಾ: ಪುನೀತ್, ಹೆಚ್ ಜೆ. ಕಡ್ಡಾಯ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ.

 55 ಕೆ.ಬಿ

 

ಡೌನ್ಲೋಡ್

 

 ಪಸಂಮೀ 101 ಪಸಸೇ 2018

 04.05.2019

ಕನ್ನಡ

 

ಡಾ: ಅಂಬಿಕಾ, ಕಡ್ಡಾಯ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ.

 90 ಕೆ.ಬಿ

 

ಡೌನ್ಲೋಡ್

 

 ಪಸಂಮೀ 19 ಪಸಸೇ 2017

 08.05.2019

 

ಕನ್ನಡ

ಡಾ ಸ್ಮಿತಾ. ಎಸ್, ಪಶುವೈದ್ಯಾದಿಕಾರಿ ಇವರ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ

-

 46 ಕೆ.ಬಿ

 

ಡೌನ್ಲೋಡ್

 

ಪಸಂಮೀ 51 ಪಸಸೇ 2018(ಭಾ-1)

 08.05.2019

 

ಕನ್ನಡ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹೊಸದಾಗಿ ನೇಮಕಾತಿ ಹೊಂದಿರುವ ಪಶುವೈದ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಪೂರ್ಣಗೊಳಿಸಲು ಅನುಮತಿ ನೀಡುವ ಕುರಿತು.  ಡಾ|| ಸುಷ್ಮ.ವಿ. 

-

 192  ಕೆ.ಬಿ

ಡೌನ್ಲೋಡ್

 

ಪಸಂಮೀ 32 ಪಅವಿ 2018(ಭಾ)

10.05.2019

ಕನ್ನಡ

ಡಾ: ಮಧುಸೂದನ ಎ, ಪಶುವೈದ್ಯಾಧಿಕಾರಿ ಪಶುಚಿಕಿತ್ಸಾಲಯ, ಹಾರನಹಳ್ಳಿ, ಅರಸೀಕರೆ ತಾ: ಹಾಸನ ಜಿಲ್ಲೆ ಇವರನ್ನು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಸಿ ಮತ್ತು ಲಿಪಿಕ ವೃಂದದ ನೌಕರರ ವರ್ಗಾವಣೆ ಬಗ್ಗೆ.

62  ಕೆ.ಬಿ

ಡೌನ್ಲೋಡ್

 

ಪಸಂಮೀ 84 ಪಸಸೇ 2018

10.05.2019

ಕನ್ನಡ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿನ ಹೈದ್ರಬಾದ್ - ಕರ್ನಾಟಕ ಪ್ರದೇಶದ ಸ್ಥಳಿಯ ವೃಂದದದಲ್ಲಿ ಖಾಲಿ ಇರುವ 126 ಪಶುವೈದ್ಯಾಧಿಕಾರಿಗಳ ನೇರ ನೇಮಕಾತಿಯ ಬಗ್ಗೆ.

-

 142 ಕೆ.ಬಿ

ಡೌನ್ಲೋಡ್

 

ಪಸಂಮೀ 30 ಪಅವಿ 2018

13.05.2019

ಕನ್ನಡ

ಶ್ರೀಮತಿ ಉಮಾ,ಅಧೀಕ್ಷಕರು, ಕೇಂದ್ರ ಕಛೇರಿ, ಆಯುಕ್ತಾಲಯ ಪಶುಪಾಲನಾ ಇಲಾಖೆ ಬೆಂಗಳೂರು ಇವರಿಗೆ ಅರ್ಹತಾ ದಿನಾಂಕವನ್ನು ನಿಗದಿ ಪಡಿಸಿ ಮುಂಬಡ್ತಿ ನೀಡುವ ಬಗ್ಗೆ

-

109  ಕೆ.ಬಿ

ಡೌನ್ಲೋಡ್

 

 ಪಸಂಮೀ 245 ಪಅಸೇ 2018

 15.05.2019

ಕನ್ನಡ

 

ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಯವರಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ. 

96.1 ಕೆ.ಬಿ

 

ಡೌನ್ಲೋಡ್

 

 ಪಸಂಮೀ 67 ಪಅಸೇ 2019

 17.05.2019

ಕನ್ನಡ

 

ಡಾ ಆರ್. ಹೆಚ್. ಪಿ. ಕುಲಕರ್ಣಿ, ಸಹಾಯಕ ನಿರ್ದೇಶಕರು, ಇವರು ಸ್ವ-ಇಚ್ಚೆ ಮೇರೆಗೆ ನಿವೃತ್ತಿ ಹೊಂದಲು ಅನುಮತಿ ಕೋರಿರುವ ಬಗ್ಗೆ.

 

39 ಕೆ.ಬಿ

 

ಡೌನ್ಲೋಡ್

 

 ಪಸಂಮೀ 189 ಪಅಸೇ 2018

 20.05.2019

ಕನ್ನಡ

 

ಡಾ ರವಿಂದ್ರ ಹೆಗಡೆ, ಉಪ ನಿರ್ದೇಶಕರು ಪಶುಪಾಲನಾ ಇಲಾಖೆ (ಪಾಲಿಕ್ಲಿನಿಕ್) ಧಾರವಾಡ ಇವರ ವೈದ್ಯಕೀಯ ವೆಚ್ಚದ ಮರುಪಾವತಿ ನೀಡುವ ಬಗ್ಗೆ.

 

90.2 ಕೆ.ಬಿ

 

ಡೌನ್ಲೋಡ್

 

 ಪಸಂಮೀ 51ಪಸಸೇ 2018

 21.05.2019

ಕನ್ನಡ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹೊಸದಾಗಿ ನೇಮಕಾತಿ ಹೊಂದಿರುವ ಪಶುವೈದ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಪೂರ್ಣಗೊಳಿಸಲು ಅನುಮತಿ ನೀಡುವ ಕುರಿತು.

-

 245 ಕೆ.ಬಿ

ಡೌನ್ಲೋಡ್

 

 ಪಸಂಮೀ 48 ಪಅಸೇ 2019

 23.05.2019

ಕನ್ನಡ

 

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ 2368/2011 ಬಿ.ಕೆ. ಪವಿತ್ರ ಮತ್ತು ಇತರರು. ಕರ್ನಾಟಕ (ರಾಜ್ಯ ಸಿವಿಲ್್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017 ರ ಹಿನ್ನಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಕುರಿತು

  

178 ಕೆ.ಬಿ

 

ಡೌನ್ಲೋಡ್

 

 ಪಸಂಮೀ 36 ಪಅಸೇ 2019

 24.05.2019

ಕನ್ನಡ

 

ಡಾ ಶಶಿಧರ್, ನಾಡಗೌಡ, ಸಹಾಯಕ ನಿರ್ದೇಶಕರು ಇವರಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳ ಅವಧಿಯನ್ನು ವಿಸ್ತರಿಸುವ ಬಗ್ಗೆ.

 

121 ಕೆ.ಬಿ

 

ಡೌನ್ಲೋಡ್

 

 ಪಸಂಮೀ 21 ಪಅವಿ 2019

 29.05.2019

ಕನ್ನಡ

ಶ್ರೀ. ಆದರ್ಶ.ಆರ್.ನಂದ, ಪ್ರಥಮ ದರ್ಜೆ ಸಹಾಯಕರು, ಇವರ ಪತ್ನಿಯ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ.

 117 ಕೆ.ಬಿ

ಡೌನ್ಲೋಡ್

 

 ಪಸಂಮೀ 173 ಪಸಸೇ 2016

 29.05.2019

 ಕನ್ನಡ

ಡಾ.ನಿತಿನ್.ಎ.ಎಸ್. ಪಶುವೈದ್ಯಾದಿಕಾರಿ ಇವರ ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ.

 39  ಕೆ.ಬಿ

 

ಡೌನ್ಲೋಡ್

 

 ಪಸಂಮೀ 08 ಪಅವಿ 2019

 29.05.2019

 

ಕನ್ನಡ

 ಶ್ರೀಮತಿ .ಕೆ.ಶೋಭಾವತಿ,, ಸಹಾಯಕ ಆಡಳಿತಾಧಿಕಾರಿ ಇವರ ಪತಿಯಾದ ಶ್ರೀ.ಟಿ.ಕೆ. ರವೀಂದ್ರನಾಥ್ ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ

 90  ಕೆ.ಬಿ

 

ಡೌನ್ಲೋಡ್

 

ಪಸಂಮೀ 32 ಪಅವಿ 2018(ಭಾ)

12.06.2019

ಕನ್ನಡ

ಕೆ.ಬಿ.ಸುರೇಶ್‌ ಬೆಂಗಳೂರು, ಕೆ.ಎಂ. ವೇಣುಗೋಪಾಲ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಸಿ ಮತ್ತು ಲಿಪಿಕ ವೃಂದದ ನೌಕರರ ವರ್ಗಾವಣೆ ಬಗ್ಗೆ

-

 62 ಕೆ.ಬಿ

     

ಡೌನ್ಲೋಡ್

 

 

 ಪಸಂಮೀ 48 ಪಅಸೇ 2019 (ಭಾಗ-2)

 07.06.2019

ಕನ್ನಡ

ಅಪರ ನಿರ್ದೇಶಕರುಗಳ ಮತ್ತು ಜಂಟಿ ನಿರ್ದೇಶಕರುಗಳ ಕರಡು ಜೇಷ್ಠತಾ ಪಟ್ಟಿ

-

 700 ಕೆ.ಬಿ

 ಡೌನ್ಲೋಡ್

 

 ಪಸಂಮೀ 48 ಪಅಸೇ 2019 

 07.06.2019

 ಕನ್ನಡ

ಉಪನಿರ್ದೇಶಕರುಗಳ ಕರಡು ಜೇಷ್ಠತಾ ಪಟ್ಟಿ

 1.44  ಎಂ.ಬಿ.

 ಡೌನ್ಲೋಡ್

 

 ಪಸಂಮೀ 48 ಪಅಸೇ 2019 (ಭಾಗ-1)

 07.06.2019

ಕನ್ನಡ 

 ಸಹಾಯಕ ನಿರ್ದೇಶಕರುಗಳ ಕರಡು ಜೇಷ್ಠತಾ ಪಟ್ಟಿ

 4.19  ಎಂ.ಬಿ

 ಡೌನ್ಲೋಡ್

 

 ಪಸಂಮೀ 184  ಪಅಸೇ 2019 ಭಾ-2)

 12.06.2019

ಕನ್ನಡ

 

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ: ಎ.ಡಿ. ಶಿವರಾಮ್, ಮುಖ್ಯ ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಮಲ್ಲಸಂದ್ರ ಬೆಂಗಳೂರು ಇವರನ್ನು ತುಮಕೂರು ಇಲ್ಲಿಗೆ ವರ್ಗಾಹಿಸಿ ಆದೇಶಿಸಲಾಗಿದೆ. 

 

47.8 ಕೆ.ಬಿ

 

ಡೌನ್ಲೋಡ್

 

 ಪಸಂಮೀ 87 ಪಸಸೇ 2018

 17.06.2019

 

ಕನ್ನಡ

ಬಸವರಾಜ ನಿಟ್ಟೂರೆ, ಸಿಂಧನೂರು , ರಾಯಚೂರು ಜಿಲೆ, ಡಾ: ಬಸವರಾಜ ಮುಚಳಂದೆ, ಬೀದರ, ಜಿಲ್ಲೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ವರ್ಗಾವಣೆ ಬಗ್ಗೆ.

 -

 53 ಕೆ.ಬಿ

 

ಡೌನ್ಲೋಡ್

 

 ಪಸಂಮೀ 184 ಪಸಸೇ 2017

 18.06.2019

ಕನ್ನಡ

 

ಡಾ. ಎಂ.ಸಿ. ಅರಕೇರಿ, ಪಶುವೈದ್ಯಾಧಿಕಾರಿ, ನಿಯೋಜನೆ ಮೇಲೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮತ, ಇವರ ನಿಯೋಜನಾ ಅವಧಿಗೆ ಅನ್ಯ ಸೇವಾ ಷರತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ

 

 122 ಕೆ.ಬಿ

 

ಡೌನ್ಲೋಡ್

 

 ಪಸಂಮೀ 173 ಪಸಸೇ 2017(ಭಾ)

 25.06.2019

ಕನ್ನಡ

 

ನಂಜೇಶ್‌ .ಬಿ, ಎಸ್‌, ಪಶುಪಾಲನ ಇಲಾಖೆಯ ಪಶುವೈದ್ಯಾಧಿಕಾರಿಗಳನ್ನು ಇತರೆ ಕೆಲಸಗಳಿಗೆ ನಿಯೋಜಿಸದಿರುವ ಬಗ್ಗೆ.

 

 50 ಕೆ.ಬಿ

  

 ಡೌನ್ಲೋಡ್

 

 ಪಸಂಮೀ 48  ಪಅಸೇ 2019(ಭಾ-2)

 29.06.2019

ಕನ್ನಡ

 

ಶ್ರೀ ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಕರ್ನಾಟಕ (ರಾಜ್ಯ ಸಿವಿಲ್್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017 ರ ಹಿನ್ನಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಕುರಿತು

 

118  ಕೆ.ಬಿ

 

ಡೌನ್ಲೋಡ್

 

ಪಸಂಮೀ 36 ಪಸಸೇ 2019

 02.07.2019

ಕನ್ನಡ

ಡಾ.ಹನುಮಂತಪ್ಪ.ವಿ.ಡಿ. ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ ಆಗ್ಗುಂದ, ಅರಸೀಕೆರೆ ತಾ. ಹಾಸನ ಜಿಲ್ಲೆ ಇವರ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ.

 -

 400 ಕೆ.ಬಿ

 

ಡೌನ್ಲೋಡ್

 

ಪಸಂಮೀ 35 ಪಸಸೇ 2019

03.07.2019

ಕನ್ನಡ

ಡಾ. ದೇವರಾಜಪ್ಪ.ಪಿ, ಪಶುವೈದ್ಯಾಧಿಕಾರಿ, ತುಮಕೂರು ಜಿಲ್ಲೆ ಇವರ ಪತ್ನಿಯ ವೈದ್ಯಕೀಯ ವೆಚ್ಚದ ಮರು ಪಾವತಿಯ ಬಗ್ಗೆ.

-

 131 ಕೆ.ಬಿ

ಡೌನ್ಲೋಡ್

 

 ಪಸಂಮೀ 63 ಪಅಸೇ 2019

24.06.2019

ಕನ್ನಡ

ಪಶುಪಾಲನಾ ಮತ್ತು ಪಶೂವೈದ್ಯ ಸೇವಾ ಇಲಾಖೆಯಲ್ಲಿ ಗ್ರೂಫ್-ಎ, ಬಿ ಹಾಗೂ ಸಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿ ವರ್ಗದವರ ವಾರ್ಷಿಕ ಕಾರ್ಯ ನಿರ್ವಹಣಾ ವರದಿ ಪರಿಶಿಲಿನೆ ಮತ್ತು ಅಂಗೀಕಾರ ಮತ್ತು ಅಭಿರಕ್ಷೆ ಪ್ರಾಧಿಕಾರಗಳನ್ನು ಕರ್ನಾಟಕ ನಾಗರೀಕ ಸೇವೆ ( ನಿರ್ವಹಣೆ ವರದಿಗಳು) ನಿಯಮಗಳು 2000 ರನ್ವಯ ಮಾರ್ಪಾಡು ಕುರಿತು.

 -

 442  ಕೆ.ಬಿ

 

ಡೌನ್ಲೋಡ್

 

ಪಸಂಮೀ 01 ಪಸಸೇ 2019

08.07.2019

ಕನ್ನಡ

ಡಾ.ಶರಣಬಸವ.ಸಿ.ಸಜ್ಜನ, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಧಾರವಾಡ ಜಿಲ್ಲೆ ಇವರ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ.

-

 46 ಕೆ.ಬಿ

ಡೌನ್ಲೋಡ್

 

ಪಸಂಮೀ 87 ಪಸಸೇ 2018

08.07.2018

ಕನ್ನಡ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ವರ್ಗಾವಣೆ ಬಗ್ಗೆ.

-

  624 ಕೆ.ಬಿ

ಡೌನ್ಲೋಡ್

 

 ಪಸಂಮೀ 101 ಪಸಸೇ 2018(ಭಾ)

 08.07.2019

ಕನ್ನಡ

 

ಡಾ: ಮೊಹಮದ್‌ ಆರೀಫ್‌ ಕಡ್ಡಾಯ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ.

 -

  

  45 ಕೆ.ಬಿ

 

ಡೌನ್ಲೋಡ್

 

 ಪಸಂಮೀ 32 ಪಅವಿ 2018(ಭಾ-1)

 10.07.2019

ಕನ್ನಡ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಸಿ ಮತ್ತು ಲಿಪಿಕ ವೃಂದದ ನೌಕರರ ವರ್ಗಾವಣೆ ಬಗ್ಗೆ.

-

  

  158 ಕೆ.ಬಿ

ಡೌನ್ಲೋಡ್

 

 ಪಸಂಮೀ 11  ಪಅಸೇ 2019

10.07.2019 

ಕನ್ನಡ 

ವಿ.ಕೆ. ಕೋವಳ್ಳಿ ವಿಜಯಪುರ , ಡಾ: ಅಶೋಕ ಎಲ್.‌ ಕೊಳ್ಲ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ನಿರ್ದೇಶಕರನ್ನು ವರ್ಗಾವಣಿಗೊಳಿಸಿ ಆದೇಶಿಸಲಾಗಿದೆ. 

 -

 

 54.9 ಕೆ.ಬಿ

 

ಡೌನ್ಲೋಡ್

 

 ಪಸಂಮೀ 11  ಪಅಸೇ 2019

10.07.2019 

ಕನ್ನಡ

 

 ಸಹಾಯಕ ನಿರ್ದೇಶಕರು/ ಮುಖ್ಯ ಪಶುವೈದ್ಯಾಧಿಕಾರಿಗಳು ಸ್ಥಳ ನಿರೀಕ್ಷಣಾವಧಿಯಲ್ಲಿ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾವಣೆಗೊಳಿಸಿ ಆದೇಶಸಲಾಗಿದೆ.

  

 395 ಕೆ.ಬಿ

 

ಡೌನ್ಲೋಡ್

 

 ಪಸಂಮೀ 05  ಪಅಸೇ 2018

 12.07.2019

ಕನ್ನಡ

 

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಹೆಬ್ಬಾಳ ಇಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ.

 -

 190  ಕೆ.ಬಿ

 

ಡೌನ್ಲೋಡ್

 

 ಪಸಂಮೀ 30 ಪಸಸೇ 2015(ಭಾ)

 16.07.2019

ಕನ್ನಡ

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರುಗಳಿಗೆ ನೀಡುತ್ತಿರುವ ವಿಶೇಷ ಭತ್ಯೆಯನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಾಧಿಕಾರಿಗಳಿಗೂ ವಿಸ್ತರಿಸುವ ಬಗ್ಗೆ.

-

  

  202 ಕೆ.ಬಿ

ಡೌನ್ಲೋಡ್

 

ಪಸಂಮೀ 11  ಪಅಸೇ 2019

 16.07.2019

ಕನ್ನಡ

 

ಡಾ: ಎನ್‌. ಸೋಮಶೇಖರ್‌ ಬೆಂಗಳೂರು. ಡಾ: ಟಿ. ವೇಣುಗೋಪಾಲ್‌, ಕೋಲಾರ . ಉಪ ನಿರ್ದೇಶಕರುಗಳ ಸ್ಥಳಗಳನ್ನು ತಿದ್ದುಪಡಿ ಮಾಡಿ ಮುಂದಿನ ಆದೇಶದವರೆಗೆ ಮರುನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

 70 ಕೆ.ಬಿ

 

ಡೌನ್ಲೋಡ್

 

 ಪಸಂಮೀ 11  ಪಅಸೇ 2019

 16.07.2019

ಕನ್ನಡ

 

 ಸಹಾಯಕ ನಿರ್ದೇಶಕರು/ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಾರ್ವಜನಿಕ ಸ್ಥಳಗಳನ್ನು ತಿದ್ದುಪಡಿ ಮಾಡಿ ಮುಂದಿನ ಆದೇಶದವರೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

 93.2 ಕೆ.ಬಿ

 

ಡೌನ್ಲೋಡ್

 

 ಪಸಂಮೀ 101 ಪಸಸೇ 2018

 17.07.2019

ಕನ್ನಡ

ಡಾ: ಭಾವನ.ಎಸ್.‌ ಕಡ್ಡಾಯ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ.

-

  

  52 ಕೆ.ಬಿ

ಡೌನ್ಲೋಡ್

 

 ಪಸಂಮೀ 38  ಪಅಸೇ 2019

 18.07.2019

ಕನ್ನಡ

 

ಡಾ ಸಿ ರಾಮಚಂದ್ರ, ಮುಖ್ಯ ಪಶುವೈದ್ಯಾದಿಕಾರಿ ಹಾಗು ಡಾಕೆ.ನಾಗಣ್ಣ, ಮುಖ್ಯ ಪಶುವೈದ್ಯಾದಿಕಾರಿ ಇವರನ್ನುನಗರಾಭಿವೃಧಿ ಇಲಾಖೆಗೆ ನಿಯೋಜಿಸುವ ಬಗ್ಗೆ.

 -

 46.9  ಕೆ.ಬಿ

 

ಡೌನ್ಲೋಡ್

 

 ಪಸಂಮೀ 87 ಪಸಸೇ 2018(ಭಾ)

 19.07.2019

ಕನ್ನಡ

 

 ಡಾ: ಟಿ.ಎಸ್.‌ ವಿನಯ್‌ ಯಾದಗಿರಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ವರ್ಗಾವಣೆ ಬಗ್ಗೆ.

 

 55 ಕೆ.ಬಿ

 

ಡೌನ್ಲೋಡ್

 

 ಪಸಂಮೀ 87 ಪಸಸೇ 2018(ಭಾ-2)

 19.07.2019

ಕನ್ನಡ

 

 

ಡಾ: ವಾಣಿ,ದಾವಣಗೆರೆ ಜಿಲ್ಲೆ.  ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ವರ್ಗಾವಣೆ ಬಗ್ಗೆ.

 

 54  ಕೆ.ಬಿ

 ಡೌನ್ಲೋಡ್

 

 ಪಸಂಮೀ 61 ಪಸಸೇ 2018

20.07.2019

ಕನ್ನಡ

 

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳಿಗೆ 6 ವರ್ಷ ಕಾಲಬದ್ದ ಮುಂಬಡ್ತಿಯನ್ನು ಮಂಜೂರು ಮಾಡುವ  ಕುರಿತು

-

 

 1239 ಕೆ.ಬಿ

ಡೌನ್ಲೋಡ್

 

 ಪಸಂಮೀ 126  ಪಅಸೇ 2018

 20.07.2019

ಕನ್ನಡ

 

 ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಇಲಾಕಾ ಪುನರ್ ರಚನೆಯನ್ವಯ 13 ವರ್ಷ ಸರ್ಣಗೊಳಿಸಿರುವ ಪಶುವೈದ್ಯಧಿಕಾರಿಗಳಿಗೆ ಮುಖ್ಯ ಪಶುವೈದ್ಯಾಧಿಕಾರಿ ವೃಂದಕ್ಕೆ ಕಾಲಬದ್ಧ ಮುಂಬಡ್ತಿ ನೀಡುವ ಬಗ್ಗೆ.

 837 ಕೆ.ಬಿ

 

ಡೌನ್ಲೋಡ್

 

 ಪಸಂಮೀ 126  ಪಅಸೇ 2018(ಭಾ)

 20.07.2019

ಕನ್ನಡ

 

 ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶುವೈದ್ಯಧಿಕಾರಿಗಳಿಗೆ 13 ವರ್ಷಗಳ ಕಾಲಬದ್ಧ ಪದೋನ್ನತ್ತಿ ನೀಡುವ ಬಗ್ಗೆ.

 864 ಕೆ.ಬಿ

 

ಡೌನ್ಲೋಡ್

 

 ಪಸಂಮೀ 152 ಪಸಸೇ 2017

22.07.2019

ಕನ್ನಡ

 

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ನಲ್ವತೋಕ್ಲು ಗ್ರಾಮದಲ್ಲಿರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ  ತಾಲ್ಲೂಕಿನ ಎನ್.‌ ದೇವರಹಳ್ಳಿ ಗ್ರಾಮಕ್ಕೆ ಸ್ಥಳಾಂತೆರಿಸುವ  ಬಗ್ಗೆ.

-

134 ಕೆ.ಬಿ

ಡೌನ್ಲೋಡ್

 

 ಪಸಂಮೀ 51 ಪಸಸೇ 2018

25.07.2019

ಕನ್ನಡ

 

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹೊಸದಾಗಿ ನೇಮಕಾತಿ ಹೊಂದಿರುವ ಪಶುವೈದ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಪೂರ್ಣಗೊಳಿಸಲು ಡೈಸ್ ನಾನ್ ಮಂಜೂರು ಮಾಡುವ ಬಗ್ಗೆ.

-

111 ಕೆ.ಬಿ

ಡೌನ್ಲೋಡ್

 

 ಪಸಂಮೀ 77 ಪಸಸೇ 2018

26.07.2019

ಕನ್ನಡ

 

ಧಾರವಾಡ ಮಹಾನಗರ ಪಾಲಿಕೆ ಎ.ಪಿ.ಎಂ.ಸಿ.ಯಲ್ಲಿರುವ ಪ್ರಥಮಿಕ ಪಶು ಚಿಕಿತ್ಸಾ ಕೇಂದ್ರವನ್ನು ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮಕ್ಕೆ ಸ್ಥಳಾಂತರಿಸುವ ಕುರಿತು

-

216  ಕೆ.ಬಿ

ಡೌನ್ಲೋಡ್

 

 ಪಸಂಮೀ 52  ಪಅಸೇ 2019

26.07.2019 

ಕನ್ನಡ

 

 ಡಾ ಎನ್. ಸೋಮಶೇಖರ್, ಉಪ ನಿರ್ದೇಶಕರು, ಕರ್ನಾಟಕ ರಾಜ್ಯ ಕುಕ್ಕಟ ಕ್ಷೇತ್ರ ಬೆಂಗಳೂರು, ಹೆಸರಘಟ್ಟ, ಇವರ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಮಂಜೂರು ಮಾಡಿ ಆದೇಶಿಸಿದೆ. ಹಾಗೂ ಅವಧಿಯ ವೇತನ ಭತ್ಯೆಯನ್ನು ಸೆಳೆಯಲು ಸಹ ಅನುಮತಿ ನೀಡಲಾಗಿದೆ. 

 33.6 ಕೆ.ಬಿ

 

ಡೌನ್ಲೋಡ್

 

 ಪಸಂಮೀ 47  ಪಅಸೇ 2019

 30.07.2019

ಕನ್ನಡ

 ಕ.ಪ.ವೈ.ಪ., ಹೆಬ್ಬಾಳ, ಬೆಂಗಳೂರು ಸಂಸ್ಥೆಯಲ್ಲಿ ಮಂಜೂರಾಗಿರುವ ಗ್ರೂಪ್-ಎ.ಬಿ.ಸಿ ಮತ್ತು ಡಿ /371(ಜೆ) ರಡಿ ಸ್ಥಳೀಯ ವೃಂದದಲ್ಲಿ ಅಧಿಸೂಚಿಸಿ ಅನುಷ್ಠಾನಗೊಳಿಸುವ ಬಗ್ಗೆ.

 81.5 ಕೆ.ಬಿ

 

ಡೌನ್ಲೋಡ್

 

 ಪಸಂಮೀ 51 ಪಸಸೇ 2018(ಭಾ-4)

 05.08.2019

 

ಕನ್ನಡ

 ಡಾ: ಪ್ರಶಾಂತ್ ಕುರಬೇಟ ಬೆಳಗಾವಿ ,ಡಾ: ತೇಜಸ್‌ ಯಾದವ್‌ ಪಿ, ರಾಮನಗರ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹೊಸದಾಗಿ ನೇಮಕಾತಿ ಹೊಂದಿರುವ ಪಶುವೈದ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಪೂರ್ಣಗೊಳಿಸಲು ಅನುಮತಿ ನೀಡುವ ಬಗ್ಗೆ.

-  

  196  ಕೆ.ಬಿ

 

ಡೌನ್ಲೋಡ್

 

 ಪಸಂಮೀ 12 ಪಸಸೇ 2019

 05.08.2019

 

ಕನ್ನಡ

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ: ಸಮಂತ್‌ ಎನ್.‌ ಮಂಡ್ಯ. ಇವರ ಖಾಯಂ ಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಲಾಗಿದೆ.

  40 ಕೆ.ಬಿ

 

ಡೌನ್ಲೋಡ್

 

 ಪಸಂಮೀ 14 ಪಸಸೇ 2019

 05.08.2019

ಕನ್ನಡ

 

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ: ಅನತಾಶ್ರೀರಾಂ, ಬೆಂಗಳೂರು.  ಇವರ ಖಾಯಂ ಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಲಾಗಿದೆ.

 

 48 ಕೆ.ಬಿ

ಡೌನ್ಲೋಡ್

 

 

 ಪಸಂಮೀ 30 ಪಸಸೇ 2019

 20.08.2019

ಕನ್ನಡ

 

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ: ರಾಮನಗೌಡ ಪಾಟೀಲ, ವಿಜಯಪುರ ಜಿಲ್ಲೆ.  ಇವರ ಖಾಯಂ ಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಲಾಗಿದೆ.

 

 46 ಕೆ.ಬಿ

 

ಡೌನ್ಲೋಡ್

 

 ಪಸಂಮೀ 37 ಪಸಸೇ 2019

 20.08.2019

ಕನ್ನಡ

 

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ: ಸುಜಯ್‌ ಸಿ.ಎಸ್.‌ ಬೆಂಗಳೂರು ಜಿಲ್ಲೆ.  ಇವರ ಖಾಯಂ ಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಲಾಗಿದೆ.

 

 42 ಕೆ.ಬಿ

 

ಡೌನ್ಲೋಡ್

 

 ಪಸಂಮೀ 03 ಪಸಸೇ 2019

 20.08.2019

ಕನ್ನಡ

 

 ಡಾ: ಪುನೀತ್‌ ಹೆಚ್.‌ ಜೆ. ತುಮಕೂರು, ಮತ್ತು ಡಾ: ಸತೀಶ್‌ ಅಶೋಕ್‌ ಗೊಳಸಂಗಿ, ರಾಯಚೂರು ಜಿಲ್ಲೆ. ಸ್ಥಳ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕಡ್ಡಾಯ ನಿರೀಕ್ಷಣೆಯ ಮೇಲಿದ್ದ ಪಶುವೈದ್ಯಾಧಿಕಾರಿಗಳಿಗೆ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಮಂಜೂರು ಮಾಡುವ ಬಗ್ಗೆ.

 

 57 ಕೆ.ಬಿ

 

ಡೌನ್ಲೋಡ್

 

 ಪಸಂಮೀ 61 ಪಸಸೇ 2013

 26.08.2019

ಕನ್ನಡ

 

 ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ದ ಯೂನಿಯನ್‌ ಆಫ್‌ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್‌ ಅಫೀಲು ಸಂಖ್ಯೆ: 2368/2011- 1151/2018ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಾಧಿಕಾರಿಗಳ ಕರಡು ಜೇಷ್ಟತಾ ಪಟ್ಟಿಯನ್ನು ದಿನಾಂಕ1-1-2013 ರಲ್ಲಿದ್ದಂತೆ ಪ್ರಕಟಿಸುವ ಕುರಿತು.

 -

 9,839  ಕೆ.ಬಿ

 

ಡೌನ್ಲೋಡ್

 

 ಪಸಂಮೀ 25 ಪಸಸೇ 2019

 03.09.2019

ಕನ್ನಡ

 

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ: ಪ್ರಯಾಗ್‌ . ಹೆಚ್.‌ ಎಸ್.‌ ಪಶುವೈದ್ಯಾಧಿಕಾರಿ, ಹೆಬ್ಬಾಳ ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಸ್ಥಳ ನಿರೀಕ್ಷಣೆಯ ಮೇಲೆ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಮಂಜೂರು ಮಾಡಿ ಆದೇಶಿಸಿದೆ.

 -

  45 ಕೆ.ಬಿ

 

ಡೌನ್ಲೋಡ್

 

 ಪಸಂಮೀ 43 ಪಸಸೇ 2019

 24.10.2019

ಕನ್ನಡ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಕುರಿತು.

 -

 117  ಕೆ.ಬಿ

  

ಡೌನ್ಲೋಡ್

 

 ಪಸಂಮೀ 101 ಪಸಸೇ 2018(ಭಾ-1)

24.10.2019

ಕನ್ನಡ

 ಕಡ್ಡಾಯ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ.

-

 85  ಕೆ.ಬಿ

ಡೌನ್ಲೋಡ್

 

  ಪಸಂಮೀ 53ಪಸಸೇ 2019

  17.10.2019

ಕನ್ನಡ

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ವರ್ಗಾವಣೆ ಬಗ್ಗೆ.

-

 361 ಕೆ.ಬಿ

ಡೌನ್ಲೋಡ್

 

   ಪಸಂಮೀ 28 ಪಸಸೇ 2019

 14.10.2019

ಕನ್ನಡ

 ಡಾ|| ಎಂ.ಆರ್. ಅಶೋಕ್ ಕುಮಾರ್, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ತೊರೆಮಾವು, ನಂಜನಗೂಡು ತಾ||, ಮೈಸೂರು ಜಿಲ್ಲೆ ಇವರಿಗೆ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ.

-

 151 ಕೆ.ಬಿ

 

ಡೌನ್ಲೋಡ್

 

   ಪಸಂಮೀ 11 ಪಸಸೇ 2019

18.10.2019

 

ಡಾ.ಚಂದ್ರಶೇಖರ.ವಿ.ಕುರಿಯವರ್, ಮುಖ್ಯ ಪಶುವೈದ್ಯಾಧಿಕಾರಿ, ಅನ್ಯ ಸೇವೆ ಮೇಲೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ಹೆಬ್ಬಾಳ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಅನ್ಯ ಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ.

 

131  ಕೆ.ಬಿ

 

ಡೌನ್ಲೋಡ್

 

  ಪಸಂಮೀ 53ಪಸಸೇ 2019

 17.10.2019

ಕನ್ನಡ

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ವರ್ಗಾವಣೆ ಬಗ್ಗೆ.

-

  67 ಕೆ.ಬಿ

 

ಡೌನ್ಲೋಡ್

 

   ಪಸಂಮೀ 53ಪಸಸೇ 2019

  17.10.2019

 

ಕನ್ನಡ

  ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ವರ್ಗಾವಣೆ ಬಗ್ಗೆ.

 -

  65 ಕೆ.ಬಿ

 

ಡೌನ್ಲೋಡ್

 

ಪಸಂಮೀ 51 ಪಸಸೇ 2019 (ಭಾ-೧)

10.12.2019

 

ಕನ್ನಡ

 

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಮುಂದುವರೆಸಲು ಹಾಗೂ ಪೂರ್ಣಗೊಳಿಸಲು ಅನುಮತಿ ನೀಡುವ ಸಂಬಂಧ ನೀತಿ ನಿರೂಪಣೆಯನ್ನು ರಚಿಸುವ ಬಗ್ಗೆ.

 -

 203 ಕೆ.ಬಿ

 

ಡೌನ್ಲೋಡ್

 

 

 

 

 

 

 

 

 

 

ಪಸಂಮೀ ಇ- 68 ಪಸಸೇ 2019

02.01.2020

ಕನ್ನಡ

 ಡಾ|| ಚಿಕ್ಕೇಗೌಡ್ರು ಕೊಟ್ರೇಶ್ ಪ್ರಸಾದ್, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ ಕಡೇಚೂರು, ಯಾದಗಿರಿ ತಾಲ್ಲೂಕು ಮತ್ತು ಜಿಲ್ಲೆ, ಇವರು ವೈಯಕ್ತಿಕ ಕಾರಣದ ಮೇಲೆ ಪಶುವೈದ್ಯಾಧಿಕಾರಿ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವ ಕುರಿತು.

-

 2641

ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ- 43 ಪಸಸೇ 2019(ಭಾ-1)

 06.01.2020

ಕನ್ನಡ

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳ ನಿರೀಕ್ಷಣೆಯ ಮೇಲೆ ಸರ್ಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪಶುವೈದ್ಯಾಧಿಕಾರಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಕುರಿತು.

 -

 

 

ಡೌನ್ಲೋಡ್

 

 ಪಸಂಮೀ ಇ- 50 ಪಸಸೇ 2019

 18.01.2020

 

ಕನ್ನಡ

 ಡಾ|| ವಿಶ್ವಾರಾಧ್ಯ ಟಿ.ಎಂ, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ ಕೆಂಜಾರು, ಮಂಗಳೂರು ತಾಲ್ಲೂಕು ಮತ್ತು ಜಿಲ್ಲೆ ಇವರ ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ.

-

 2008

ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ- 51 ಪಸಸೇ 2018 (ಭಾ-2)

 27.01.2020

 

ಕನ್ನಡ

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹೊಸದಾಗಿ ನೇಮಕಾತಿ ಹೊಂದಿರುವ ಪಶುವೈದ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಪೂರ್ಣಗೊಳಿಸಲು ಡೈಸ್ ನಾನ್ ಮಂಜೂರು ಮಾಡುವ ಬಗ್ಗೆ.

 -

 

 

ಡೌನ್ಲೋಡ್

 

  ಪಸಂಮೀ ಇ-39 ಪಸಸೇ 2019

 11.02.2020

ಕನ್ನಡ

 

 ಡಾ. ಬೈರೇಗೌಡ. ಟಿ. ಆರ್. ಪಶುವೈದ್ಯಾಧಿಕಾರಿ, (ಪ್ರಸ್ತುತ ನಿಯೋಜನೆ ಮೇಲೆ ಪಿ. ಹೆಚ್.ಡಿ ಇನ್ ವೆಟರಿನರಿ ಪರಥಾಲಾಜಿ ಕರ್ನಾಟಕ ಪಶುವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ, ಬೆಂಗಳೂರು) ಇವರಿಗೆ ಉನ್ನತ ವ್ಯಾಸಂಗ ಮುಂದುವರೆಸಲು ಹಾಗೂ ಪೂರ್ಣಗೊಳಿಸಲು ಅನುಮತಿ ನೀಡುವ ಕುರಿತು

 

 219 ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-01 ಪಸಸೇ 2020

14.02.2020

ಕನ್ನಡ

 ದಿವಂಗತ ಶ್ರೀ ಶರಣಪ್ಪ ಡಿ. ಪಾಟೀಲ, ಪಶುವೈದ್ಯಕೀಯ ಪರೀಕ್ಷಕರು, ಪಶುಚಿಕಿತ್ಸಾಲಯ, ಕಲಮೂಡ, ಕಲಬುರಗಿ ತಾಲ್ಲೂಕು ಮತ್ತು ಜಿಲ್ಲೆ ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ.

 

 143 ಕೆ. ಬಿ

 

ಡೌನ್ಲೋಡ್

 

 

ಪಸಂಮೀ ಇ-01 ಪಅವಿ 2020

26.02.2020

ಕನ್ನಡ

 ಶ್ರೀ ಸೀತಾರಾಮನಾಯ್ಕ, ಜಾನುವಾರು ಅಧಿಕಾರಿ, ಪಶುಚಿಕಿತ್ಸಾಲಯ, ಹೊನ್ನಹಳ್ಳಿ, ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ, ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ.

 

 124 ಕೆ. ಬಿ

 

ಡೌನ್ಲೋಡ್

 

ಪಸಂಮೀ ಇ-51 ಪಸಸೇ 2018

29.02.2020

ಕನ್ನಡ

 ಡಾ. ರೂಪಾಲಿ. ಬಿ ಪಶುವೈದ್ಯಾಧಿಕಾರಿ, (ಪ್ರಸ್ತುತ ನಿಯೋಜನೆ ಮೇಲೆ ಪಿ. ಹೆಚ್. ಡಿ ಇನ್ ವೆಟರಿನರಿ ಕ್ಲಿನಿಕಲ್ ಮೆಡಿಸನ್, ಎಥಕ್ಸ್, ಅಂಡ್ ಜೂರಿಸ್ ಪ್ರಿಡನ್ಸ್, ಪಶುವೈದ್ಯಕೀಯ ಮಹಾವಿದ್ಯಾಲಯ ಅಂಜೋರ, ದುರ್ಗಾ, ಛತ್ತೀಸಗಡ)    

 

 224 ಕೆ. ಬಿ

 

ಡೌನ್ಲೋಡ್

 

ಪಸಂಮೀ ಇ-05 ಪಅವಿ 2020

09.03.2020

ಕನ್ನಡ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆ ತಾಂತ್ರಿಕ ಸಿಬ್ಬಂದಿಗಳ ಬೇಡಿಕೆಗಳನ್ನು ಪರಿಶೀಲಿಸುವ ಸಂಬಂಧ ಸಮಿತಿಯನ್ನು ರಚಿಸುವ ಕುರಿತು.

 

 133 ಕೆ. ಬಿ

 

ಡೌನ್ಲೋಡ್

 

ಪಸಂಮೀ ಇ-09 ಪಸಸೇ 2020

14.05.2020

ಕನ್ನಡ

 ದಿವಂಗತ ದೇವೇಂದ್ರಪ್ಪ ಗಿರಣೆ, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶು ಆಸ್ಪತ್ರೆ, ಅಫಜಲಪೂರ ತಾಲ್ಲೂಕು ಕಲಬುರಗಿ ಜಿಲ್ಲೆ, ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ.

 

 157 ಕೆ. ಬಿ

 

ಡೌನ್ಲೋಡ್

 

ಪಸಂಮೀ ಇ-62 ಪಸಸೇ 2020

19.05.2020

ಕನ್ನಡ

 ಡಾ: ನವೀನ. ಬಿ. ಹುನಸಿಕಟ್ಟಿ, ಪಶುವೈದ್ಯಾಧಿಕಾರಿ, ಪಶು ಆಸ್ಪತ್ರೆ, ಲೋಕಾಪುರ, ಮುದೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ತಂದೆಯ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ.

 

 144 ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-64 ಪಸಸೇ 2020

27.05.2020

ಕನ್ನಡ

 ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಹೆಬ್ಬಾಳ, ಇಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಾಧಿಕಾರಿಗಳಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ.

 

 194 ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-47 ಪಸಸೇ 2020

27.05.2020

ಕನ್ನಡ

 ಡಾ: ಚಿರಂಜೀವಿ. ಬಿ. ಆರ್‌, ಪಶುವೈದ್ಯಾಧಿಕಾರಿ (ಪ್ರಸ್ತುತ ನಿಯೋಜನೆ ಮೇಲೆ ಉನ್ನತ ವ್ಯಾಸಂಗ) ಉನ್ನತ ವ್ಯಾಸಂಗ ಪೂರ್ಣಗೊಳಿಸಲು ಅನುಮತಿ ನೀಡುವ ಕುರಿತು.

 

 203 ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-63 ಪಸಸೇ 2020

29.05.2020

ಕನ್ನಡ

 ಡಾ: ಗೌತಮ್.‌ ಎನ್, ಪಶುವೈದ್ಯಾಧಿಕಾರಿ, ನಿಯೋಜನೆ ಮೇಲೆ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಹೆಬ್ಬಾಳ, ಬೆಂಗಳೂರು, ಇವರಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ.

 

 124ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-170 ಪಸಸೇ 2020

23.10.2020

ಕನ್ನಡ

 ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹೊಸದಾಗಿ ಪಶುವೈದ್ಯಾಧಿಕಾರಿ ಹುದ್ದೆಗೆ ನೇಮಕಾತಿ ಹೊಂದಿರುವ ಪಶುವೈದ್ಯಾಧಿಕಾರಿಗಳಿಎಗ ಬಾಕಿ ಇರುವ ಉನ್ನತ ವ್ಯಾಸಂಗ ಪೂ‍ರ್ಣಗೊಳಿಸಲು ಅನುಮತಿ ನೀಡುವ ಕುರಿತು.

 

 236 ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-176 ಪಸಸೇ 2020

13.11.2020

ಕನ್ನಡ

 ಡಾ: ಮಹಮದ್‌ ಗೌಸ್.‌ ಹೆಚ್‌, ಹಿರಿಯ ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ ಹಿರೇಎಮ್ಮಿಗನೂರು, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರಿಗೆ ಎರಡನೇ ವಿವಾಹವಾಗಲು ಅನುಮತಿ ನೀಡುವ ಕುರಿತು.

 

117. ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-176 ಪಸಸೇ 2020

06.11.2020

ಕನ್ನಡ

 ವಿವಿಧ ಜಿಲ್ಲೆಗಳಿಗೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಗಳಲ್ಲಿ ಹೆಚ್ಚವರಿಯಾಗಿರುವ ವಿವಿಧ ವೃಂದದ ಹುದ್ದೆಗಳನ್ನು ಪುನರ್‌ ವಿಂಗಡಣೆಯ ಮೂಲಕ ಸ್ಥಳಾಂತರಿಸಿ ಆದೇಶಿಸುವ ಬಗ್ಗೆ.

 

 293 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-25  ಪಅವಿ 2020

 11.11.2020

ಕನ್ನಡ

ಸರ್ಕಾರಿ ವಕೀಲ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, ಕೆ.ಜಿ. ರಸ್ತೆ, ಬೆಂಗಳೂರು -09 ಅರ್ಜಿಯ ಸಂಖ್ಯೆ: 4280 ರಿಂದ 4282 ಮತ್ತು 4369 ರಿಂದ 4371/2020 ರಲ್ಲಿ ಬೆಂಗಳೂರಿನಲ್ಲಿರುವ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಮುಂದೆ ಹಾಜರಾಗಲು ಶ್ರೀಮತಿ. ಲೀಲಾವತಿ ಡಿ. ಕುಡಾರಿ ಮತ್ತು ಇತರರು ವಿರುದ್ಧ ಕರ್ನಾಟಕ ರಾಜ್ಯ ಮತ್ತು ಇತರರು.

 

69 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-23  ಪಅವಿ 2020

 11.11.2020

ಕನ್ನಡ

 

ಬೆಳಗಾವಿಯ ಗೌರವಾನ್ವಿತ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಮುಂದೆ ಹಾಜರಾಗಲು ಸರಕಾರಿ ವಕೀಲ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಬೆಳಗಾವಿಯವರ ಅನುಮತಿ ಕುರಿತು 2019 ರ ಅರ್ಜಿಯ ಸಂಖ್ಯೆ: 10822 ರಲ್ಲಿ ಶ್ರೀಮತಿ. ಜ್ಯೋತಿ ಕೆ. ತಲವಾರ್ ವಿರುದ್ಧ ಕರ್ನಾಟಕ ರಾಜ್ಯ ಮತ್ತು ಇತರರು.

 

 66 ಕೆ.ಬಿ

ಡೌನ್ಲೋಡ್

 

ಪಸಂಮೀ ಇ-228  ಪಅಸೇ 2020

 24.11.2020

ಕನ್ನಡ

 ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ.

 

 211 ಕೆ.ಬಿ

 

ಡೌನ್ಲೋಡ್

 

ಪಸಂಮೀ ಇ-228  ಪಅಸೇ 2020

 12.11.2020

ಕನ್ನಡ

ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ.

 

 218 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-31  ಪಅವಿ 2020

 30.12.2020

ಕನ್ನಡ

 

ಸರ್ಕಾರಿ ವಕೀಲ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ ನ್ಯಾಯಪೀಠ, ಕಲಬುರಗಿ ಅವರ ಮುಂದೆ ಅರ್ಜಿ ಸಂಖ್ಯೆ:20100/2020 ರಲ್ಲಿ ಹಾಜರಾಗಲು ಶ್ರೀಮತಿ ರಾಜೇಶ್ವರಿ ಎಸ್. ಪಾಟೀಲ್ ಇವರ ವಿರುದ್ಧಕರ್ನಾಟಕ ರಾಜ್ಯ ಸರ್ಕಾರ ಮತ್ತು ಇತರರು 

 

 83 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-27  ಪಅವಿ 2020

 10.12.2020

ಕನ್ನಡ

 

 ಸರ್ಕಾರಿ ವಕೀಲ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ ನ್ಯಾಯಪೀಠ, ಕಲಬುರಗಿ ಅವರ ಮುಂದೆ ಅರ್ಜಿ ಸಂಖ್ಯೆ:20547/2020 ರಲ್ಲಿ ಹಾಜರಾಗಲು ಶ್ರೀಮತಿ ಮೆಹಬೂಬ್‌ ಬಾಷ ಎಂ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಇತರರು

 

 77 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-26  ಪಅವಿ 2020

 10.12.2020

ಕನ್ನಡ

 

 ಸರ್ಕಾರಿ ವಕೀಲ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ ನ್ಯಾಯಪೀಠ, ಕಲಬುರಗಿ ಅವರ ಮುಂದೆ ಅರ್ಜಿ ಸಂಖ್ಯೆ:20393/2020 ರಲ್ಲಿ ಹಾಜರಾಗಲು ಶ್ರೀ ಮಹಿಬೂಬ್‌ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಇತರರು

 

 67 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-01  ಪಅವಿ 2020

  10.12.2020

ಕನ್ನಡ

 

 ಸರ್ಕಾರಿ ವಕೀಲ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ ನ್ಯಾಯಪೀಠ, ಕಲಬುರಗಿ ಅವರ ಮುಂದೆ ಅರ್ಜಿ ಸಂಖ್ಯೆ:20279/2019 ರಲ್ಲಿ ಹಾಜರಾಗಲು ಶ್ರೀ ಸಂಗಮೇಶ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಇತರರು

 

 73 ಕೆ.ಬಿ

ಡೌನ್ಲೋಡ್

 

  ಪಸಂಮೀ ಇ-20  ಪಅವಿ 2020

 10.12.2020

 

ಕನ್ನಡ

 ಸರ್ಕಾರಿ ವಕೀಲ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, ಕೆ.ಜಿ. ರಸ್ತೆ, ಬೆಂಗಳೂರು, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ ನ್ಯಾಯಪೀಠ, ಬೆಂಗಳೂರು ಅವರ ಮುಂದೆ ಅರ್ಜಿ ಸಂಖ್ಯೆ:2722/2020 ರಲ್ಲಿ ಹಾಜರಾಗಲು ಶ್ರೀಮತಿ ಟಿ. ಎಂ. ರತ್ನಮ್ಮ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಇತರರು

 

84 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-199  ಪಸಸೇ 2020

 19.12.2020

ಕನ್ನಡ

 

 ಡಾ: ಮಹಾಂತೇಶ ಶೆಟಕಾರ, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ ಬಂಡ್ರಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರಿಗೆ ಬಾಕಿ ಇರುವ ಉನ್ನತ ವ್ಯಾಸಂಗ ಮುಂದುವರೆಸಲು ಹಾಗೂ  ಪೂರ್ಣಗೊಳಿಸಲು ಅನುಮತಿ ನೀಡುವ ಬಗ್ಗೆ.

 

203 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-16  ಪಅಸೇ 2021

 16.02.2021

ಕನ್ನಡ

 ಸೇವೆಯಲ್ಲಿ ಹಿರಿಯರಾದ ಡಾ: ಎಸ್.‌ ಜಯರಾಜ, ನಿವೃತ್ತ ಉಪ ನಿರ್ದೇಶಕರು ಇವರ ವೇತನವನ್ನು ಕಿರಿಯ ಅಧಿಕಾರಿಯಾದ ಡಾ: ಕೆ. ಉದಯಕುಮಾರ್‌, ಸಹಾಯಕ ನಿರ್ದೇಶಕರು, ಇವರ ವೇತನಕ್ಕೆ ಸಮಾನಾಂತರವಾಗಿ ಸ್ಟೆಪ್‌ಅಪ್‌ ಮಾಡುವ ಕುರಿತು

 

 199 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-237  ಪಅಸೇ 2020

 17.02.2021

ಕನ್ನಡ

 ಸೇವೆಯಲ್ಲಿ ಹಿರಿಯರಾದ ಡಾ: ಬಿ.ಎಸ್.‌ ಜಯರಾಮ್, ನಿವೃತ್ತ ಉಪ ನಿರ್ದೇಶಕರು ಇವರ ವೇತನವನ್ನು ಕಿರಿಯ ಅಧಿಕಾರಿಯಾದ ಡಾ: ಸೈಯದ್‌ ಖಾದರ್‌, ಸಹಾಯಕ ನಿರ್ದೇಶಕರು, ಇವರ ವೇತನಕ್ಕೆ ಸಮಾನಾಂತರವಾಗಿ ಸ್ಟೆಪ್‌ಅಪ್‌ ಮಾಡುವ ಕುರಿತು

 

  191 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-238  ಪಅಸೇ 2020

 17.02.2021

ಕನ್ನಡ

 ಸೇವೆಯಲ್ಲಿ ಹಿರಿಯರಾದ ಡಾ:ವಿ.ಗುರುವಯ್ಯ, ನಿವೃತ್ತ ಉಪ ನಿರ್ದೇಶಕರು ಇವರ ವೇತನವನ್ನು ಕಿರಿಯ ಅಧಿಕಾರಿಯಾದ ಡಾ: ಸೈಯದ್‌ ಖಾದರ್‌, ಸಹಾಯಕ ನಿರ್ದೇಶಕರು, ಇವರ ವೇತನಕ್ಕೆ ಸಮಾನಾಂತರವಾಗಿ ಸ್ಟೆಪ್‌ಅಪ್‌ ಮಾಡುವ ಕುರಿತು

 

    188 ಕೆ.ಬಿ

 

ಡೌನ್ಲೋಡ್

 

  ಪಸಂಮೀ ಇ-255  ಪಅಸೇ 2020

 17.02.2021

ಕನ್ನಡ

 ಸೇವೆಯಲ್ಲಿ ಹಿರಿಯರಾದ ಡಾ: ಎನ್.ಕೆ. ದ್ವಾರಕನಾಥ್, ನಿವೃತ್ತ ಉಪ ನಿರ್ದೇಶಕರು ಇವರ ವೇತನವನ್ನು ಕಿರಿಯ ಅಧಿಕಾರಿಯಾದ ಡಾ: ಕೆ. ಉದಯಕುಮಾರ್‌, ಸಹಾಯಕ ನಿರ್ದೇಶಕರು, ಇವರ ವೇತನಕ್ಕೆ ಸಮಾನಾಂತರವಾಗಿ ಸ್ಟೆಪ್‌ಅಪ್‌ ಮಾಡುವ ಕುರಿತು

 

   189ಕೆ.ಬಿ

 

ಡೌನ್ಲೋಡ್

 

  ಪಸಂಮೀ ಇ-01  ಪಅವಿ 2021

  26.03.2021

ಕನ್ನಡ

 

 ಕೋವಿಡ್-19‌ ಸೋಂಕಿನಿಂದ ನಿಧನರಾದ ಟಿ.ಆರ್.‌ ಸುರೇಶ್‌ ಕುಮಾರ್‌, ಪಶುವೈದ್ಯಕೀಯ ಪರೀಕ್ಷಕರು ಇವರಿಗೆ ಪರಿಹಾರ ಮೊತ್ತವಾದ ರೂ.30.00 ಲಕ್ಷಗಳನ್ನು ಪಾವತಿಸಲು ಅನುದಾನವನ್ನು ಪುನರ್ವಿನಿಯೋಗದ ಮೂಲಕ ಒದಗಿಸುವ ಕುರಿತು

 

1.1 ಎಂ.ಬಿ

ಡೌನ್ಲೋಡ್

 

 ಪಸಂಮೀ ಇ-256 ಪಅಸೇ 2021

 03.04.2021

ಕನ್ನಡ

 ದಕ್ಷಿಣ ವಲಯದ ರಾಷ್ಟ್ರೀಯ ವೈರಾಣು ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಜಮೀನನ್ನು ಗುತ್ತಿಗೆ ನೀಡುವ ಕುರಿತು

 

 142 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-33 ಪಅಸೇ 2021

 05.04.2021

ಕನ್ನಡ

 

 ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ

 

 120 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-35 ಪಸಸೇ 2021

 06.04.2021

ಕನ್ನಡ

 

 ಡಾ: ಎ.ಎಸ್.‌ ಅಣ್ಣಪ್ಪಸ್ವಾಮಿ, ಪಶುವೈದ್ಯಾಧಿಕಾರಿ ನಿಯೋಜನೆ ಮೇಲೆ ಕುರಿ ಸಂವರ್ಧನಾ ಕೇಂದ್ರ, ಗುತ್ತಲ, ಹಾವೇರಿ ಜಿಲ್ಲೆ ಇವರಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ

 

 136 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-45 ಪಸಸೇ 2021

 17.04.2021

ಕನ್ನಡ

 

 ಡಾ: ಪ್ರಶಾಂತ್‌ ಕಾಂಬಳೆ, ಪಶುವೈದ್ಯಾಧಿಕಾಋಇ, ಪಶುಚಿಕಿತ್ಸಾಲಯ, ಸುದಲಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವಿಗೆ ಬಾಕಿ ಇರುವ ಉನ್ನತ ವ್ಯಾಸಂಗ ಮುಂದುವರೆಸಲು ಹಾಗೂ ಪೂರ್ಣಗೊಳಿಸಲು ಅನುಮತಿ ನೀಡುವ ಬಗ್ಗೆ

 

 207 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-02 ಪಅವಿ 2021

 20.04.2021

ಕನ್ನಡ

 

 ಡಾ: ಗುಂಡೇರಾವ ಕರೂಟಿ, ಪಶುವೈದ್ಯಕೀಯ ಪರೀಕ್ಷಕರು, ಪಶು ಚಿಕಿತ್ಸಾಲಯ, ಹೀರೆಬೂದೂರು, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ತಾಯಿಯ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ

 

122 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-170 ಪಸಸೇ 2020

 20.04.2021

ಕನ್ನಡ

 

 ಡಾ: ಪ್ರಜ್ವಲ್.‌ ಎಸ್.‌ ಪಶುವೈದ್ಯಾಧಿಕಾರಿ ಇವರಿಗೆ ಉನ್ನತ ವ್ಯಾಸಂಗ ಮುಂದುವರೆಸಲು ಹಾಗೂ  ಪೂರ್ಣಗೊಳಿಸಲು ಅನುಮತಿ ನೀಡುವ ಕುರಿತು

 

 208 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-240  ಪಅಸೇ 2020

 26.04.2021

ಕನ್ನಡ

 

 ಅಥಣಿ ಪಶುವೈದ್ಯಕೀಯ ಮಹಾವಿದ್ಯಾಲಯದ 2ನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ ನೀಡುವ ಕುರಿತು

 

 177 ಕೆ.ಬಿ

ಡೌನ್ಲೋಡ್

 

 ಪಸಂಮೀ ಇ-47  ಪಅಸೇ 2021

 26.04.2021

ಕನ್ನಡ

 

 ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಬಗ್ಗೆ

 

 144 ಕೆ.ಬಿ

ಡೌನ್ಲೋಡ್

 

  ಪಸಂಮೀ ಇ-06  ಪಅವಿ 2021

  18.05.2021

ಕನ್ನಡ

 

 ಶ್ರೀ ಮಹೇಶ್.‌ ಎಸ್.‌ ದ್ವಿತೀಯ ದರ್ಜೆ ಸಹಾಯಕರು, ಆಯುಕ್ತಾಲಯ, ಪಶುಪಾಲನಾ ಇಲಾಖೆ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಕುರಿತು

 

 757 ಕೆ.ಬಿ

ಡೌನ್ಲೋಡ್

 

  ಪಸಂಮೀ ಇ-77 ಪಅಸೇ 2021

 31.05.2021

ಕನ್ನಡ

 

 ಕಪಪಮೀವಿವಿ, ಬೀದರ ಇಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಅನ್ಯಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಗೊತ್ತುಪಡಿಸುವ ಕುರಿತು

 

 2.3 ಎಂ.ಬಿ

 

ಡೌನ್ಲೋಡ್

 

 ಪಸಂಮೀ ಇ-90 ಪಅಸೇ 2021

 17.06.2021

ಕನ್ನಡ

 

 

 ಮುಖ್ಯ ಸಂಶೋಧನಾ ಕೇಂದ್ರ, ಹೆಬ್ಭಾಳದಲ್ಲಿರುವ ಜಮೀನು ಮತ್ತು ಕಟ್ಟಡಗಳನ್ನು ಕೃಷಿ ವಿ‍ಶ್ವವಿದ್ಯಾನಿಲಯ, ಬೆಂಗಳೂರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಕುರಿತು.

 

756 ಕೆ.ಬಿ

 

ಡೌನ್ಲೋಡ್

 

 ಪಸಂಮೀ ಇ-90 ಪಅಸೇ 2021

  17.06.2021

 

ಕನ್ನಡ

 ಕೃಷಿ ಸಂಶೋಧನಾ ಕೇಂದ್ರ, ತಿಪಟೂರಿನಲ್ಲಿರುವ ಜಮೀನು ಮತ್ತು ಕಟ್ಟಡಗಳನ್ನು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿಗೆ  ಗುತ್ತಿಗೆ ಆಧಾರದಲ್ಲಿ ನೀಡುವ ಕುರಿತು.

 

726 ಕೆ.ಬಿ

ಡೌನ್ಲೋಡ್

 

  ಪಸಂಮೀ ಇ-68 ಪಅಸೇ 2021

 07.06.2021

 

ಕನ್ನಡ

 ಪಶುವೈದ್ಯಕೀಯ ಮಹಾವಿದ್ಯಾಲಯ ಗದಗ ಇಲ್ಲಿನ ಬೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಎಂ.ವಿ.ಎಸ್ಸಿ. ಮತ್ತು ಪಿ.ಹೆಚ್.ಡಿ. ವಿದ್ಯಾರ್ಹತೆ ಹೊಂದಿರುವ ಪಶುವೈದ್ಯರುಗಳನ್ನು ನಿಯೋಜನೆ ಮೇಲೆ ನೇಮಿಸುವ ಕುರಿತು

 

 2 ಎಂ.ಬಿ

ಡೌನ್ಲೋಡ್

 

ಇತ್ತೀಚಿನ ನವೀಕರಣ​ : 04-01-2023 03:14 PM ಅನುಮೋದಕರು: admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080