ನಮ್ಮ ಬಗ್ಗೆ

ಇಲಾಖೆಯು ಜಾನುವಾರುಗಳ ಉತ್ಪಾದನೆ, ಸಂರಕ್ಷಣೆ, ರೋಗರಕ್ಷಣೆ ಜಾನುವಾರುಗಳ ತಳಿ ಅಭಿವೃದ್ಧಿ, ಕ್ಷೀರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವಿಷಯಗಳಿಗೆ ಮೇಲುಸ್ತುವಾರಣೆ ಅಲ್ಲದೇ, ಒಳನಾಡಿನ ಮತ್ತು ಸಾಗರ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ವಹಿಸಿರುತ್ತದೆ.

ಇಲಾಖೆಯು ಕ್ಷೇತ್ರ ಇಲಾಖೆಗಳಾದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿನ ನೀತಿ, ನಿಯಮಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಸಲಹೆ ನೀಡುತ್ತದೆ ಹಾಗೂ ಮುಖ್ಯವಾಗಿ ಈ ಕೆಳಕಂಡ ಅಂಶಗಳ ಬಗ್ಗೆ ಆಸ್ಥೆ ವಹಿಸಲಾಗಿರುತ್ತದೆ.

  • ಉತ್ಪಾದಕತೆಯನ್ನು ಸುಧಾರಿಸಲು ರಾಜ್ಯದಲ್ಲಿನ ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ಧಿ.

  • ಆರೋಗ್ಯ ರಕ್ಷಣೆ ಒದಗಿಸುವ ಮೂಲಕ ಜಾನುವಾರುಗಳ ಸಂರಕ್ಷಣೆ.

  • ಜಾನುವಾರು ಸಾಕಣೆ (ಜಾನುವಾರು, ಕುಕ್ಕುಟ ಮತ್ತು ಸಣ್ಣ ಪ್ರಾಣಿ) ಬಲಪಡಿಸುವುದು.

  • ಅಕ್ವಾಕಲ್ಚರ್ ವಿಸ್ತರಣೆ, ಸಿಹಿ ಮತ್ತು ಲವಣಯುಕ್ತ ನೀರಿನಲ್ಲಿ ಮೀನುಗಾರಿಕೆ ವಿಸ್ತರಣೆ ಮತ್ತು ಮೀನುಗಾರರ ಕಲ್ಯಾಣ ಇತ್ಯಾದಿ ವಿಷಯಗಳು.

ಇತ್ತೀಚಿನ ನವೀಕರಣ​ : 08-01-2020 01:09 PM ಅನುಮೋದಕರು: admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ